ಸರಳವಾಗಿ ಕಾಣುವ ಕುರ್ತಾ ಧರಿಸಿ ಬಂದ ನಟಿ ತ್ರಿಷಾ
ನಟ ವಿಕ್ರಂ ಸಹ ಸರಳವಾದ ಉಡುಗೆ ತೊಟ್ಟು ಬೆಂಗಳೂರಿಗೆ ಬಂದರು.
ಬಣ್ಣ ಬಣ್ಣದ ಶರ್ಟ್ ತೊಟ್ಟು ಬಂದ ನಟ ಜಯಂ ರವಿ
ಬೆಂಗಳೂರಿನ ಬಿಸಿಲಿಂದ ರಕ್ಷಿಸಿಕೊಳ್ಳಲು ಸ್ಟೈಲಿಷ್ ಕನ್ನಡಕ ವಿಕ್ರಂಗೆ ನೆರವಾಗುತ್ತಿದೆ.
ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಪೋಸ್ಟರ್ ಇಲ್ಲಿದೆ.
Published On - 6:54 pm, Sat, 22 April 23