Presidential Election 2022 ನೂತನ ರಾಷ್ಟ್ರಪತಿ ಆಯ್ಕೆಗೆ ಮತದಾನ ಮಾಡಿದ ನಾಯಕರು
TV9 Web | Updated By: ರಶ್ಮಿ ಕಲ್ಲಕಟ್ಟ
Updated on:
Jul 18, 2022 | 8:16 PM
ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿರುವ ಚುನಾವಣೆಗೆ ಸೋಮವಾರ ಮತದಾನ ನಡೆದಿದ್ದು ಎಲ್ಲಾ ಕಡೆ ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಮತದಾನ ಪ್ರಕ್ರಿಯೆ ನಡೆದಿದೆ. ಒಟ್ಟು ಶೇ 99.18 ಮತದಾನ ದಾಖಲಾಗಿದೆ.
1 / 20
ದೇಶದ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲಿರುವ ಚುನಾವಣೆಗೆ ಸೋಮವಾರ ಮತದಾನ ನಡೆದಿದೆ
2 / 20
ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಮತ್ತು ವಿಪಕ್ಷಗಳ ಅಭ್ಯರ್ಥಿಯಾಗಿ ಯಶವಂತ ಸಿನ್ಹಾ ಕಣದಲ್ಲಿದ್ದಾರೆ.
3 / 20
727 ಸಂಸದರು ಮತ್ತು 9 ಶಾಸಕರು ಸೇರಿದಂತೆ 736 ಸದಸ್ಯರಿಗೆ ರಾಷ್ಟ್ರಪತಿ ಚುನಾವಣೆಗೆ ಸಂಸತ್ ನಲ್ಲಿ ಮತದಾನ ಮಾಡಲು ಅನುಮತಿ
4 / 20
ಒಟ್ಟು ಶೇ 99.18 ಮತದಾನ ದಾಖಲಾಗಿದೆ
5 / 20
730(721 ಸಂಸದರು, 9 ಶಾಸಕ) ಇಂದು ಮತದಾನ ಮಾಡಿದ್ದಾರೆ
6 / 20
ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಮತದಾನ
7 / 20
ದೆಹಲಿಯಲ್ಲಿ ಮತದಾನ ಮಾಡಿದ ರಾಘವ್ ಚಡ್ಡಾ
8 / 20
70 ಸದಸ್ಯರಿರುವ ದೆಹಲಿ ವಿಧಾನಸಭೆಯಲ್ಲಿ 68 ಸದಸ್ಯರು ಮತದಾನ ಮಾಡಿದ್ದಾರೆ
9 / 20
ಹರ್ದೀಪ್ ಸಿಂಗ್ ಪುರಿ ಮತದಾನ
10 / 20
ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ
11 / 20
ಮತದಾನ ಮಾಡುತ್ತಿರುವ ಗೋವಿಂದ ಕಾರಜೋಳ
12 / 20
ಮಮತಾ ಬ್ಯಾನರ್ಜಿ ಮತ ಚಲಾವಣೆ
13 / 20
ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್ ಸಂಸದ ಮನಮೋಹನ್ ಸಿಂಗ್ ಸಂಸತ್ ಭವನದಲ್ಲಿ ಮತ ಚಲಾಯಿಸಿದರು
14 / 20
ಪ್ರಧಾನಿ ನರೇಂದ್ರ ಮೋದಿ ಮತದಾನ ಮಾಡುತ್ತಿರುವುದು
15 / 20
ಪಿಪಿಇ ಕಿಟ್ ಧರಿಸಿ ಬಂದ ನಿರ್ಮಲಾ ಸೀತಾರಾಮನ್
16 / 20
ಒ.ಪನ್ನೀರ್ ಸೆಲ್ವಂ ಮತದಾನ
17 / 20
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಂದ ಮತದಾನ
18 / 20
ಮತದಾನ ಮಾಡುತ್ತಿರುವ ಧರ್ಮೇಂದ್ರ ಪ್ರಧಾನ್
19 / 20
ಸೋನಿಯಾ ಗಾಂಧಿ ಮತದಾನ
20 / 20
ಉತ್ತರ ಪ್ರದೇಶದ ರಾಜಧಾನಿ ಲಖನೌ ನಗರದಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ ಚಲಾಯಿಸಿದರು