Priyanka Chopra: ಪ್ರಿಯಾಂಕಾ ಚೋಪ್ರಾ ಗ್ಲಾಮರ್ಗೆ ಫ್ಯಾನ್ಸ್ ಕ್ಲೀನ್ಬೌಲ್ಡ್
ಪ್ರಿಯಾಂಕಾ ಚೋಪ್ರಾ ಅವರು ಬಿಕಿನಿ ಧರಿಸಿ ಗಮನ ಸೆಳೆದಿದ್ದಾರೆ. ಅವರ ಫೋಟೋಗೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಹನ್ಸಿಕಾ, ನಿಕ್ ಜೋನಸ್ ಸೇರಿ ಅನೇಕರು ಕಮೆಂಟ್ ಮಾಡಿದ್ದಾರೆ. ಈ ಫೋಟೋ ಮೆಚ್ಚುಗೆ ಸಿಕ್ಕಿದೆ.
1 / 6
ನಟಿ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಬ್ರೇಕ್ನಲ್ಲಿದ್ದಾರೆ. ಪತಿ ನಿಕ್ ಜೋನಸ್ ಹಾಗೂ ಮಗಳು ಮಾಲ್ತಿ ಜೊತೆ ಅವರು ವಿದೇಶ ಪ್ರಯಾಣ ಮಾಡುತ್ತಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2 / 6
ಪ್ರಿಯಾಂಕಾ ಚೋಪ್ರಾ ಅವರು ಬಿಕಿನಿ ಧರಿಸಿ ಗಮನ ಸೆಳೆದಿದ್ದಾರೆ. ಅವರ ಫೋಟೋಗೆ ಬರೋಬ್ಬರಿ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ. ಹನ್ಸಿಕಾ, ನಿಕ್ ಜೋನಸ್ ಸೇರಿ ಅನೇಕರು ಕಮೆಂಟ್ ಮಾಡಿದ್ದಾರೆ.
3 / 6
ಪ್ರಿಯಾಂಕಾ ಚೋಪ್ರಾ ಬಾಲಿವುಡ್ನಲ್ಲಿ ಸಾಕಷ್ಟು ಹೆಸರು ಮಾಡಿದವರು. ಆ ಬಳಿಕ ಅವರು ಹಾಲಿವುಡ್ಗೆ ಕಾಲಿಟ್ಟರು. ಸದ್ಯ ನಿಕ್ ಜೋನಸ್ನ ಮದುವೆ ಆಗಿ ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ.
4 / 6
ಪ್ರಿಯಾಂಕಾ ಅವರು ಹಾಲಿವುಡ್ ಸಿನಿಮಾ ಹಾಗೂ ಇಂಗ್ಲಿಷ್ ಸೀರಿಸ್ಗಳನ್ನಿ ಒಪ್ಪಿ ಮಾಡತ್ತಿದ್ದಾರೆ. ಅವರಿಗೆ ಅಲ್ಲಿ ಭರ್ಜರಿ ಬೇಡಿಕೆ ಇದೆ. ಈ ಕಾರಣಕ್ಕೆ ಬಾಲಿವುಡ್ನ ಸಂಪೂರ್ಣವಾಗಿ ತೊರೆದಿದ್ದಾರೆ.
5 / 6
ಪ್ರಿಯಾಂಕಾ ಚೋಪ್ರಾ ವಿದೇಶಕ್ಕೆ ತೆರಳಿದರೂ ಭಾರತದ ಸಂಪ್ರದಾಯ ಮರೆತಿಲ್ಲ. ಹಬ್ಬ-ಹರಿದಿನಗಳ ಆಚರಣೆಯನ್ನು ಅವರು ಮಾಡುತ್ತಿದ್ದಾರೆ. ಪತಿ ನಿಕ್ ಕೂಡ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.
6 / 6
ಪ್ರಿಯಾಂಕಾ ಚೋಪ್ರಾಗೆ ಇನ್ಸ್ಟಾಗ್ರಾಮ್ನಲ್ಲಿ ದೊಡ್ಡ ಅಭಿಮಾನಿ ವರ್ಗ ಸೃಷ್ಟಿ ಆಗಿದೆ. ಅವರನ್ನು ಬರೋಬ್ಬರಿ 9 ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ.