Queen Elizabeth II: ರಾಣಿ ಎಲಿಜಬೆತ್ II ಅವರ ಬಗ್ಗೆ ನಿಮಗೆ ತಿಳಿದಿರದ 10 ಸತ್ಯಸಂಗತಿಗಳು
TV9 Web | Updated By: Rakesh Nayak Manchi
Updated on:
Sep 09, 2022 | 10:29 AM
ರಾಣಿ ಎಲಿಜಬೆತ್ II ಅವರು ಬ್ರಿಟನ್‌ನ ದೀರ್ಘಾವಧಿಯ ರಾಣಿಯಾಗಿದ್ದರು. 70 ವರ್ಷಗಳ ಕಾಲ ಸುದೀರ್ಘ ಆಳ್ವಿಕೆ ನಡೆಸಿದ ಅವರು ಸ್ಕಾಟ್ಲೆಂಡ್‌ನ ಬಾಲ್ಮೋರಲ್ ಕ್ಯಾಸಲ್‌ನಲ್ಲಿ ಗುರುವಾರ ನಿಧನರಾದರು.
1 / 10
1926ರ ಏಪ್ರಿಲ್ 21 ರಂದು ಲಂಡನ್ನಲ್ಲಿ ಜನಿಸಿದ ರಾಣಿ ಎಲಿಜಬೆತ್ ಅವರು ಕಿಂಗ್ ಜಾರ್ಜ್ VI ಮತ್ತು ರಾಣಿ ಎಲಿಜಬೆತ್ ಅವರ ಹಿರಿಯ ಮಗಳು. ಅವಳ ಜನ್ಮ ಹೆಸರು ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ, ಅವಳ ತಾಯಿ ರಾಣಿ ಎಲಿಜಬೆತ್, ಅವಳ ತಂದೆಯ ಮುತ್ತಜ್ಜಿ ರಾಣಿ ಅಲೆಕ್ಸಾಂಡ್ರಾ ಮತ್ತು ಅವಳ ತಂದೆಯ ಅಜ್ಜಿ ಕ್ವೀನ್ ಮೇರಿ ಹೆಸರನ್ನು ಸೇರಿಸಿ ಹೆಸರನ್ನು ಇಡಲಾಯಿತು. ಅವರು 1947ರ ನವೆಂಬರ್ 20 ರಂದು ಎಡಿನ್ಬರ್ಗ್ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರನ್ನು ವಿವಾಹವಾದರು.
2 / 10
ರಾಣಿಯು ಎಂದಿಗೂ ಶಾಲೆಗೆ ಹೋಗಿರಲಿಲ್ಲ. ಅರಮನೆಯಲ್ಲೇ ಉತ್ತಮ ಶಿಕ್ಷಣ ನೀಡಲಾಯಿತು, ಇದರ ಮೇಲ್ವಿಚಾರಣೆಯನ್ನು ಈಕೆಯ ತಾಯಿಯೇ ನೋಡಿಕೊಳ್ಳುತ್ತಿದ್ದರು.
3 / 10
Queen Elizabeth II here are 10 lesser known facts about her
4 / 10
Queen Elizabeth II here are 10 lesser known facts about her
5 / 10
Queen Elizabeth II here are 10 lesser known facts about her
6 / 10
Queen Elizabeth II here are 10 lesser known facts about her
7 / 10
Queen Elizabeth II here are 10 lesser known facts about her
8 / 10
Queen Elizabeth II here are 10 lesser known facts about her
9 / 10
Queen Elizabeth II here are 10 lesser known facts about her
10 / 10