ತಮ್ಮ ಜೀವನದಲ್ಲಿ ಪ್ರಮುಖರು ಎನಿಸಿಕೊಂಡವರ ಪರಿಚಯಿಸಿದ ರಾಧಿಕಾ ಪಂಡಿತ್

|

Updated on: Aug 05, 2024 | 11:25 AM

ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಹಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಜೀವನದಲ್ಲಿ ಪ್ರಮುಖ ಎನಿಸಿಕೊಂಡವರ ಫೋಟೋ ಹಂಚಿಕೊಂಡಿದ್ದಾರೆ.

1 / 5
ಆಗಸ್ಟ್ 4 ಗೆಳೆಯರ ದಿನಾಚರಣೆ. ಈ ಹಿನ್ನೆಲೆಯಲ್ಲಿ ತಮ್ಮ ಜೀವನದಲ್ಲಿ ಸಿಕ್ಕ ಒಳ್ಳೆಯರ ಗೆಳೆಯರ ಫೋಟೋಗಳನ್ನು ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ನಾನು ನಿಮಗೋಸ್ಕರ ಯಾವಾಗಲೂ ಇರುತ್ತೇನೆ’ ಎಂದಿದ್ದಾರೆ.

2 / 5
ಯಶ್ ಅವರಿಗೆ ರಾಧಿಕಾ ಪಂಡಿತ್ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಂದರ್ಭದಿಂದಲೂ ಪರಿಚಯ. ತೆರೆಮೇಲೆ ಒಟ್ಟಾಗಿ ನಟಿಸುತ್ತಾ ಅವರ ಮಧ್ಯೆ ಪ್ರೀತಿ ಮೂಡಿತು. ಹೀಗಾಗಿ ಯಶ್ ಫೋಟೋನ ರಾಧಿಕಾ ಫ್ರೆಂಡ್​ಶಿಪ್ ಡೇ ದಿನ ಹಂಚಿಕೊಂಡಿದ್ದಾರೆ.

3 / 5
ರಾಧಿಕಾ ಪಂಡಿತ್ಗೆ ತಂದೆ-ತಾಯಿಯೇ ಮೊದಲ ಫ್ರೆಂಡ್ಸ್. ಹೀಗಾಗಿ ತಂದೆ-ತಾಯಿ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ತಂದೆ ತಾಯಿಯನ್ನು ರಾಧಿಕಾ ಅತಿಯಾಗೆ ಪ್ರೀತಿಸುತ್ತಾರೆ.

4 / 5
ಮಕ್ಕಳು ಜನಿಸಿದ ಬಳಿಕಾ ರಾಧಿಕಾಗೆ ಬೆಸ್ಟ್ ಬಡ್ಡಿಗಳು ಸಿಕ್ಕಂತೆ ಆಗಿದೆ. ಅವರ ಜೊತೆ ಇವರು ಸಾಕಷ್ಟು ಸಮಯ ಕಳೆಯುತ್ತಾರೆ. ಹೀಗಾಗಿ, ಮಕ್ಕಳ ಫೋಟೋನೂ ರಾಧಿಕಾ ಶೇರ್ ಮಾಡಿಕೊಂಡಿದ್ದಾರೆ.

5 / 5
ರಾಧಿಕಾಗೆ ಸಾಕಷ್ಟು ಗೆಳೆತಿಯರು ಇದ್ದಾರೆ. ಆಗಾಗ ಅವರು ಈ ಗೆಳತಿಯರ ಜೊತೆ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಈ ಫೋಟೋಗಳನ್ನು ರಾಧಿಕಾ ಪಂಡಿತ್ ಅವರು ಹಂಚಿಕೊಂಡಿದ್ದಾರೆ.