ರಂಗುರಂಗಿನ ರಾಖಿ ಹಬ್ಬ ಬಂದಿದೆ, ಯಾವ ರಾಶಿಯವರಿಗೆ ಯಾವ ಬಣ್ಣದ ರಾಖಿ ಕಾಣಿಕೆ ಕೊಡಬೇಕು? ಇಲ್ಲಿದೆ ಮಾಹಿತಿ

| Updated By: ಸಾಧು ಶ್ರೀನಾಥ್​

Updated on: Aug 10, 2022 | 3:46 PM

Rakhi Festival 2022: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ... ಪ್ರತಿ ರಾಶಿಗೆ ಒಂದು ಅದೃಷ್ಟ ಬಣ್ಣ ಇರುತ್ತದೆ. ರಾಶಿ ಪ್ರಕಾರ ರಾಖೀ ಬಣ್ಣವನ್ನು ಆರಿಸಿಕೊಂಡು, ಸಹೋದರನಿಗೆ ಮಣಿಕಟ್ಟಿಗೆ ಕಟ್ಟುವುದು ತುಂಬಾ ಶುಭಪ್ರದ, ಫಲಪ್ರದವಾಗುತ್ತದೆ. ಇದರಿಂದ ಸಹೋದರಿಯ ಆಯಸ್ಸು ಹೆಚ್ಚಾಗುವುದರ ಜೊತೆಗೆ, ಸಹೋದರ ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಾಧಿಸುತ್ತಾನೆ.

1 / 16

2 / 16
ರಾಖಿ, ರಕ್ಷಾ ಬಂಧನ (Raksha Bandhan) ಅಥವಾ ರಾಖಿ ಹುಣ್ಣಿಮೆ ಎಂದು ಕರೆಯುವ ಈ ಹಬ್ಬ ಸನಿಹದಲ್ಲೇ ಇದೆ (Thursday, 11 August 2022). ಈ ರಾಖಿ  ಹುಣ್ಣಿಮೆಯನ್ನು ಕೆಲವು ಪ್ರದೇಶಗಳಲ್ಲಿ ಶ್ರಾವಣ  ಹುಣ್ಣಿಮೆ ಎಂದೂ ಕರೆಯಲಾಗುತ್ತದೆ. ಅಣ್ಣ-ತಂಗಿ ಅಥವಾ ಅಕ್ಕ-ತಮ್ಮ ನಡುವಣ ಆಪ್ಯಾಯತೆ/ಅಭಿಮಾನಗಳಿಗೆ ಸೂಚಕವಾಗಿ ಈ ಹಬ್ಬವನ್ನು ಆಚರಿಸುತ್ತಾರೆ. ಸಹೋದರಿಯು ಸಹೋದರನಿಗೆ ರಕ್ಷಣೆಯ ಬಂಧನವಾಗಿ ರಾಖಿ ಕಟ್ಟುತ್ತಾರೆ.

3 / 16
ಇದು ಅಣ್ಣ-ತಂಗಿಯ ಮತ್ತು ಅಕ್ಕ-ತಮ್ಮ ಆಚರಿಸುವ ದೊಡ್ಡ ಹಬ್ಬ. ಈ ರಾಖಿಯನ್ನು ಸಹೋದರಿಯಾದವಳು ತನ್ನ ಸಹೋದರ ಜೀವನದಲ್ಲಿ ಎತ್ತರೆತ್ತರಕ್ಕೆ ಏರಲಿ ಎಂದು ಹಾರೈಸುತ್ತಾಳೆ. ಈ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಸನಾತನ ಧರ್ಮದಲ್ಲಿ ಈ ಹಬ್ಬ ಬಹಳ ವಿಶೇಷವಾಗಿದೆ. ಈ ಹಬ್ಬ ಆಚರಣೆಗಾಗಿ ಬಂಧು ಬಳಗದವರು ವರ್ಷವಿಡೀ ಕಾತರದಿಂದ ಕಾಯುತ್ತಾರೆ.

4 / 16
ಈ ಬಾರಿಯ ರಕ್ಷಾ ಬಂಧನ ಆಗಸ್ಟ್ 11 ರಂದು ಆಚರಿಸಲಾಗುತ್ತಿದ್ದು, ರಾಖಿ ಮಾರಾಟ ಈಗಾಗಲೇ ಆರಂಭವಾಗಿದೆ. ಅಕ್ಕ ಮತ್ತು ತಂಗಿ ತಮ್ಮ ಸಹೋದರನಿಗೆ ಸುಂದರವಾದ ರಾಖಿ ಕಟ್ಟಲು ತುಂಬಾ ಮುಂಚೆಯೇ ಯೋಜಿಸುತ್ತಾಳೆ. ಆದರೆ ಸಹೋದರಿಯರು ತಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ರಾಖಿ ಕಟ್ಟಿದರೆ ಇನ್ನಷ್ಟು ಮತ್ತಷ್ಟು ಮಂಗಳಕರವೆಂದು ಜ್ಯೋತಿಷ್ಯದಲ್ಲಿ ಪರಿಗಣಿಸಲಾಗಿದೆ. ಯಾವ ರಾಶಿಯವರಿಗೆ ಯಾವ ರೀತಿಯ ರಾಖಿ ಹಾಕಿದರೆ ಒಳ್ಳೆಯದು ಎಂಬುದನ್ನು ಇಲ್ಲಿ ನೋಡೋಣ...

5 / 16
ಕನ್ಯಾ ರಾಶಿ: ಬುಧ ಕನ್ಯಾರಾಶಿಯನ್ನು ಆಳುವ ಗ್ರಹವೆಂದು ಪರಿಗಣಿಸಲಾಗಿದೆ. ಸಹೋದರಿಯು ತಮ್ಮ ಅಣ್ಣನ ಮಣಿಕಟ್ಟಿಗೆ ಕಡು ಹಸಿರು ಬಣ್ಣದ ರಾಖಿಯನ್ನು ಕಟ್ಟಿದರೆ... ಅಣ್ಣನ ಎಲ್ಲಾ ಅಪೂರ್ಣ ವ್ಯವಹಾರಗಳು ಇದರೊಂದಿಗೆ ಪೂರ್ಣಗೊಳ್ಳುತ್ತವೆ.

6 / 16
ಮಿಥುನ ರಾಶಿ: ಮಿಥುನ ರಾಶಿಯನ್ನು ಬುಧ ಆಳುತ್ತಾನೆ. ಹಾಗಾಗಿ ಈ ರಾಶಿಗೆ ಸೇರಿದ ಸಹೋದರರ ಮಣಿಕಟ್ಟಿನ ಮೇಲೆ ಹಸಿರು ರಾಖಿ ಕಟ್ಟಬೇಕು. ಇದು ಸಹೋದರ ಮತ್ತು ಸಹೋದರಿ ಇಬ್ಬರ ಬುದ್ಧಿವಂತಿಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

7 / 16
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯನ್ನು ಮಂಗಳ ​​ಆಳುತ್ತಾನೆ. ಈ ರಾಶಿಗೆ ಸೇರಿದ ಸಹೋದರರು ಮಣಿಕಟ್ಟಿನ ಮೇಲೆ ಕೆಂಪು ರಾಖಿಯನ್ನು ಕಟ್ಟಬೇಕು.

8 / 16
ಕುಂಭ ರಾಶಿ: ಶನಿಯು ಕುಂಭ ರಾಶಿಯ ಅಧಿಪತಿ. ಕಡು ನೇರಳೆ ಬಣ್ಣದ ರಾಖಿಯನ್ನು ತಮ್ಮ ಸಹೋದರರ ಮಣಿಕಟ್ಟಿನ ಮೇಲೆ ಕಟ್ಟಬೇಕು.

9 / 16
ಮೀನ ರಾಶಿ: ಮೀನ ರಾಶಿಯನ್ನು ಶುಕ್ರ ಆಳುತ್ತಾನೆ. ಅವರಿಗೆ ಹಳದಿ ಬಣ್ಣದ ರಾಖಿ ಕಟ್ಟಬೇಕು. ಇದರಿಂದ ನಿಮ್ಮ ಸಹೋದರ ಎಲ್ಲಾ ರೀತಿಯ ರೋಗಗಳಿಂದ ಮುಕ್ತನಾಗುತ್ತಾನೆ.

10 / 16
ಸಿಂಹ ರಾಶಿ: ಸಿಂಹ ರಾಶಿಯ ಅಧಿಪತಿ ಸೂರ್ಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯವರು ಕೆಂಪು ಅಥವಾ ಹಳದಿ ಬಣ್ಣದ ರಾಖಿಯನ್ನು ಕಟ್ಟಬೇಕು.

11 / 16
ಧನು ರಾಶಿ: ಶುಕ್ರ ಧನು ರಾಶಿಯ ಅಧಿಪತಿ ಗ್ರಹವಾಗಿದೆ. ತಮ್ಮ ಸಹೋದರನ ಯಶಸ್ಸಿಗೆ ಹಳದಿ ರಾಖಿ ಕಟ್ಟುತ್ತಾರೆ.

12 / 16
ಮಕರ ರಾಶಿ: ಶನಿ ಮಕರ ರಾಶಿಯ ಅಧಿಪತಿ. ಹಾಗಾಗಿ ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿಗೆ ನೀಲಿ ಬಣ್ಣದ ರಾಖಿಯನ್ನು ಕಟ್ಟಬೇಕು. ಇದರೊಂದಿಗೆ ನಿಮ್ಮ ಸಹೋದರನ ಮೇಲೆ ದೇವರ ಕೃಪೆ ಸದಾ ಇರುತ್ತದೆ.

13 / 16
ತುಲಾ ರಾಶಿ: ತುಲಾ ರಾಶಿಯನ್ನು ಶುಕ್ರ ಆಳುತ್ತಾನೆ. ದೀರ್ಘಾಯುಷ್ಯಕ್ಕಾಗಿ ಸಹೋದರರ ಮಣಿಕಟ್ಟಿಗೆ ಗುಲಾಬಿ ಬಣ್ಣದ ರಾಖಿಯನ್ನು ಕಟ್ಟಲು ಸಹೋದರಿಯರಿಗೆ ಸಲಹೆ ನೀಡಲಾಗುತ್ತದೆ.

14 / 16
ವೃಷಭ ರಾಶಿ: ವೃಷಭ ರಾಶಿಯ ಅಧಿಪತಿ ಶುಕ್ರ. ಸಹೋದರಿಯರು ತಮ್ಮ ಸಹೋದರರ ಮಣಿಕಟ್ಟಿಗೆ ನೀಲಿ ರಾಖಿಯನ್ನು ಕಟ್ಟಬೇಕು.

15 / 16
ಮೇಷ ರಾಶಿ: ಮೇಷ ರಾಶಿಯನ್ನು ಮಂಗಳ ಆಳುತ್ತಾನೆ. ಹಾಗಾಗಿ ಈ ರಾಶಿಯಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ಕೆಂಪು ಬಣ್ಣದ ರಾಖಿ ಕಟ್ಟಬೇಕು.

16 / 16
ಕಟಕ ರಾಶಿ: ಕರ್ಕಾಟಕ ರಾಶಿಯನ್ನು ಚಂದ್ರ ಆಳುತ್ತಾನೆ. ಕರ್ಕಾಟಕ (ಕಟಕ) ರಾಶಿಯವರಿಗೆ ಬಿಳಿ ರಾಖಿ ಕಟ್ಟಬೇಕು.

Published On - 6:06 am, Tue, 9 August 22