ಬೆಂಗಳೂರಲ್ಲಿ ಸಂಕ್ರಾಂತಿ ಸೆಲೆಬ್ರೇಷನ್ ಮಾಡಲಿದ್ದಾರೆ ರಾಮ್ ಚರಣ್-ಉಪಾಸನಾ
TV9 Web | Updated By: ರಾಜೇಶ್ ದುಗ್ಗುಮನೆ
Updated on:
Jan 13, 2024 | 1:06 PM
ಸಂಕ್ರಾಂತಿ ಸಮೀಪಿಸಿದೆ. ಈ ಬಾರಿ ರಾಮ್ ಚರಣ್ ಅವರು ಬೆಂಗಳೂರಿನಲ್ಲಿ ಸಂಕ್ರಾಂತಿ ಆಚರಣೆ ಮಾಡಲಿದ್ದಾರೆ. ಹೈದರಾಬಾದ್ನಿಂದ ರಾಮ್ ಚರಣ್, ಉಪಾಸನಾ ಹಾಗೂ ಮಗಳು ಕ್ಲಿನ್ಕಾರಾ ಜೊತೆ ಬೆಂಗಳೂರಿಗೆ ತೆರಳಿದ್ದಾರೆ.
1 / 5
ರಾಮ್ ಚರಣ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್. ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆಯುತ್ತಾರೆ. ಈ ಪದ್ದತಿಯನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ.
2 / 5
ಸಂಕ್ರಾಂತಿ ಸಮೀಪಿಸಿದೆ. ಈ ಬಾರಿ ರಾಮ್ ಚರಣ್ ಅವರು ಬೆಂಗಳೂರಿನಲ್ಲಿ ಸಂಕ್ರಾಂತಿ ಆಚರಣೆ ಮಾಡಲಿದ್ದಾರೆ. ಹೈದರಾಬಾದ್ನಿಂದ ರಾಮ್ ಚರಣ್ ಹಾಗೂ ಉಪಾಸನಾ ದಂಪತಿ ಮಗಳು ಕ್ಲಿನ್ಕಾರಾ ಜೊತೆ ಬೆಂಗಳೂರಿಗೆ ತೆರಳಿದ್ದಾರೆ.
3 / 5
ಈ ದಂಪತಿ ಜೊತೆ ನೆಚ್ಚಿನ ಶ್ವಾನ ಕೂಡ ಇದೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಮೇಲೆ ರಾಮ್ ಚರಣ್ಗೆ ಸಾಕಷ್ಟು ಪ್ರೀತಿ ಇದೆ.
4 / 5
ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ ಆಮಂತ್ರಣ ಬಂದಿದೆ ಎಂದು ದಂಪತಿ ಹೇಳಿಕೊಂಡಿಡ್ದಾರೆ. ಹೀಗಾಗಿ, ಜನವರಿ 22ರಂದು ರಾಮ್ ಚರಣ್ ಹಾಗೂ ಉಪಾಸನಾ ಅಲ್ಲಿಗೆ ತೆರಳಲಿದ್ದಾರೆ.
5 / 5
ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರ ಹೊಸ ಸಿನಿಮಾದಲ್ಲಿ ಶಿವರಾಜ್ಕುಮಾರ್ ಕೂಡ ನಟಿಸುತ್ತಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.
Published On - 1:00 pm, Sat, 13 January 24