ಸೀರೆ ಮೇಲೆ ಬೆಲ್ಟ್​ ಹಾಕಿಕೊಳ್ಳುವ ಸೂಪರ್​​ವುಮನ್ ನಾನು ಎಂದ ರಂಜನಿ ರಾಘವನ್

| Updated By: ರಾಜೇಶ್ ದುಗ್ಗುಮನೆ

Updated on: Aug 18, 2022 | 6:30 PM

ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ 9 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಶೀಘ್ರದಲ್ಲೇ ಈ ಸಂಖ್ಯೆ 1 ಮಿಲಿಯನ್ ತಲುಪಲಿದೆ.

1 / 5
ರಂಜನಿ ರಾಘವನ್​ಗೆ ಸಖತ್ ಜನಪ್ರಿಯತೆ ಸಿಕ್ಕಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿಯಾಗಿ ಅವರು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಅವರು ಹೊಸ ಫೋಟೋ ಹಂಚಿಕೊಂಡಿದ್ದು, ಅದಕ್ಕೆ ಸುಂದರ ಕ್ಯಾಪ್ಶನ್ ನೀಡಿದ್ದಾರೆ.

2 / 5
ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ 9 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಶೀಘ್ರದಲ್ಲೇ ಈ ಸಂಖ್ಯೆ 1 ಮಿಲಿಯನ್ ತಲುಪಲಿದೆ.

ರಂಜನಿ ರಾಘವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರಿಗೆ 9 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಶೀಘ್ರದಲ್ಲೇ ಈ ಸಂಖ್ಯೆ 1 ಮಿಲಿಯನ್ ತಲುಪಲಿದೆ.

3 / 5
ರಂಜನಿ ಅವರು ಸೀರೆ ಉಟ್ಟ ಫೋಟೋ ಹಂಚಿಕೊಂಡಿದ್ದಾರೆ. ಸೀರೆಯ ಮೇಲೆ ಬೆಲ್ಟ್ ತೊಟ್ಟಿದ್ದಾರೆ. ‘ನಾನು ಪ್ಯಾಂಟ್​ ಮೇಲೆ ಶಾರ್ಟ್​​ ಹಾಕಿಕೊಳ್ಳುವ ಸೂಪರ್​ಮ್ಯಾನ್ ಅಲ್ಲ. ಸೀರೆಯ ಮೇಲೆ ಬೆಲ್ಟ್ ಹಾಕಿಕೊಳ್ಳುವ ಸೂಪರ್ ವುಮನ್’ ಎಂದು ಕ್ಯಾಪ್ಶನ್ ನೀಡಿದ್ದಾರೆ.

4 / 5
ರಂಜನಿ ರಾಘವನ್ ಅವರು ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಬ್ಯುಸಿ ಇದ್ದಾರೆ. ಧಾರಾವಾಹಿ ಜತೆ ಜತೆಗೆ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ.

5 / 5
ರಂಜನಿ

ರಂಜನಿ