Kannada News Photo gallery RBI repo rate hike Best time to book your fixed deposits FDs know interest rates here
RBI repo rate hike: ಆರ್ಬಿಐ ರೆಪೊ ದರ ಹೆಚ್ಚಳ; ಎಫ್ಡಿ ಹೂಡಿಕೆಗೆ ಇದು ಉತ್ತಮ ಸಮಯವೇ?
ಆರ್ಬಿಐ ರೆಪೊ ದರವನ್ನು ಮತ್ತೆ 25 ಮೂಲಾಂಶ ಹೆಚ್ಚಿಸಿದ್ದು ಶೇ 6.50ಕ್ಕೆ ನಿಗದಿಪಡಿಸಿದೆ. ಪರಿಣಾಮವಾಗಿ ಬ್ಯಾಂಕ್ಗಳು ವಿವಿಧ ಸಾಲಗಳ ಹಾಗೂ ಠೇವಣಿಗಳ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆ ಇದೆ. ಬ್ಯಾಂಕ್ಗಳ ಸ್ಥಿರ ಠೇವಣಿಯಲ್ಲಿ (ಎಫ್ಡಿ) ಹೂಡಿಕೆ ಮಾಡುವವರಿಗೆ ಇದು ಉತ್ತಮ ಸಮಯವೇ? ಹಣಕಾಸು ತಜ್ಞರ ಅಭಿಪ್ರಾಯಗಳು ಇಲ್ಲಿವೆ.