Realme Narzo 50 5G Series: ಭಾರತದಲ್ಲಿ ಬಜೆಟ್ ಬೆಲೆಗೆ Realme Narzo 50 5G, Narzo 50 Pro 5G ಫೋನ್ ಬಿಡುಗಡೆ

Realme Narzo 50 5G, Realme Narzo 50 Pro 5G: ಭಾರತದಲ್ಲಿ ಬಹುನಿರೀಕ್ಷಿತ Realme Narzo 50 5G ಮತ್ತು Realme Narzo 50 Pro 5G ಎಂಬ ಎರಡು ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಲಾಗಿದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನ್ ಬಜೆಟ್ ಬೆಲೆಗೆ ಅನಾವರಣಗೊಂಡಿದೆ.

Vinay Bhat
|

Updated on:May 19, 2022 | 2:26 PM

ಭಾರತದಲ್ಲಿ ಕಳೆದ ವಾರವಷ್ಟೆ ಬಹುನಿರೀಕ್ಷಿತ Realme Narzo 50 5G ಮತ್ತು Realme Narzo 50 Pro 5G ಎಂಬ ಎರಡು ಸ್ಮಾರ್ಟ್ ಫೋನ್ ಗಳು ಅನಾವರಣಗೊಂಡಿದ್ದವು. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಈ ಫೋನ್ ಬಜೆಟ್ ಬೆಲೆಗೆ ಬಿಡುಗಡೆ ಆಗಿದ್ದವು. ಇದರಲ್ಲಿ Realme Narzo 50 5G ಸ್ಮಾರ್ಟ್ ಫೋನ್ ಇದೀಗ ಖರೀದಿಗೆ ಸಿಗುತ್ತಿದೆ. ಅಮೆಜಾನ್ ನಲ್ಲಿ ಈ ಫೋನನ್ನು ನಿಮ್ಮದಾಗಿಸಬಹುದು. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2,000 ರೂ. ಗಳ ಆಕರ್ಷಕ ಡಿಸ್ಕೌಂಟ್ ಕೂಡ ಸಿಗಲಿದೆ. ಬಜೆಟ್ ಪ್ರಿಯರಿಗೆ ಹೇಳಿ ಮಾಡಿಸಿದ ಫೋನ್ ಇದಾಗಿದ್ದು ಉತ್ತಮ ಕ್ಯಾಮೆರಾ, ಬ್ಯಾಟರಿ ಕೂಡ ಇದೆ. ನೀವು ಗೇಮಿಂಗ್ ಪ್ರಿಯರಾಗಿದ್ದರೆ ಇದು ನಿಮಗೆ ಇಷ್ಟವಾಗದು.

1 / 6
Realme Narzo 50 Pro 5G ಸ್ಮಾರ್ಟ್ ಫೋನಿನಲ್ಲಿ 6.4-ಇಂಚಿನ ಫುಲ್-HD+ ಸೂಪರ್ AMOLED ಡಿಸ್ಪ್ಲೇಯನ್ನು ಅಳವಡಿಸಲಾಗಿದೆ. ಈ ಡಿಸ್ ಪ್ಲೇಯು 90Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ.

2 / 6
ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಅನ್ನು ಹೊಂದಿರುವ Realme Narzo 50 5G ಸ್ಮಾರ್ಟ್​ ಫೋನಿನಲ್ಲಿ ARM Mali-G57 MC2 GPU ಸಹ ಇದೆ. 50 ಪ್ರೋನಲ್ಲೂ ಸಹ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 SoC ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ.

3 / 6
ಕ್ಯಾಮೆರಾ ವಿಭಾಗದಲ್ಲಿ, Realme Narzo 50 5G ಸ್ಮಾರ್ಟ್ ಫೋನ್ ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ಅನ್ನು ಹೊಂದಿದ್ದು, ಇದು f/1.8 ಲೆನ್ಸ್ನೊಂದಿಗೆ 48-ಮೆಗಾಪಿಕ್ಸೆಲ್ ಪ್ರಾಥಮಿಕ ಹಾಗೂ ಮಾನೋಕ್ರೋಮ್ ಸಂವೇದಕಗಳನ್ನು ಹೊಂದಿದೆ. ಸೆಲ್ಫಿಗಾಗಿ, ಫೋನಿನ ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.

4 / 6
Realme Narzo 50 Pro 5G ಸ್ಮಾರ್ಟ್​​ ಫೋನಿನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ತರಲಾಗಿದ್ದು, ಇದ f/1.79 ಲೆನ್ಸ್ ನೊಂದಿಗೆ 48-ಮೆಗಾಪಿಕ್ಸೆಲ್ ಸ್ಯಾಮ್ಸಂಗ್ S5KGM1ST ಪ್ರಾಥಮಿಕ ಸಂವೇದಕವನ್ನು ಹಾಗೂ 8-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಶೂಟರ್ ಮತ್ತು ಮ್ಯಾಕ್ರೋ ಶೂಟರ್ ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿಗಳಿಗಾಗಿ ಮುಂಭಾಗದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.  Realme Narzo 50 5G ಮತ್ತು Realme Narzo 50 5G ಪ್ರೊ 33W ಡಾರ್ಟ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವುದನ್ನು ನೋಡಬಹುದು.

5 / 6
ಭಾರತದಲ್ಲಿ Realme Narzo 50 5G ಸ್ಮಾರ್ಟ್ ಫೋನಿನ ಆರಂಭಿಕ ಬೆಲೆಯು 15,999 ರೂ.ಗಳಿಂದ ಆರಂಭವಾಗಿವೆ. ಇದೀಗ ಖರೀದಿಗೆ ಸಿಗುತ್ತಿದ್ದರೆ ಇತ್ತ ಪ್ರೋ ಮಾದರಿಯಾಗಿರುವ Realme Narzo 50 Pro 5G ಸ್ಮಾರ್ಟ್ ಫೋನ್ ಮೇ 26 ರಿಂದ ನಿಮ್ಮದಾಗಿಸಬಹುದು. ಇದರ 6GB + 128GB ಮಾದರಿಯು 21,999 ರೂ. ಇದೆ.

6 / 6

Published On - 1:56 pm, Thu, 19 May 22

Follow us
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ

‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ

ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್

ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್

5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ

ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು

ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್

ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ