Redmi Max 4K TV: ಶವೋಮಿ ಹೊಸ ದಾಖಲೆ: ಬರೋಬ್ಬರಿ 100 ಇಂಚಿನ ರೆಡ್ಮಿ ಸ್ಮಾರ್ಟ್​ಟಿವಿ ಬಿಡುಗಡೆ: ಬೆಲೆ ಎಷ್ಟು?

Best Smart TV: ಶವೋಮಿ ಒಡೆತನದ ರೆಡ್ಮಿ ಇದೀಗ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. Redmi Max ಚೀನಾದಲ್ಲಿ ದಾಖಲೆ ಎಂಬಂತೆ ಬರೋಬ್ಬರಿ 100 ಇಂಚಿನ 4K LED ಟಿವಿಯನ್ನು ಬಿಡುಗಡೆ ಮಾಡಿದೆ. ಇದು ಶೀಘ್ರದಲ್ಲೇ ಭಾರತಕ್ಕೂ ಕಾಲಿಡಲಿದೆ.

|

Updated on:Mar 21, 2022 | 2:27 PM

ಇದುವರೆಗೆ ಬಜೆಟ್ ಬೆಲೆಯಲ್ಲಿ ಸ್ಮಾರ್ಟ್ ಟಿವಿಗಳನ್ನು ಬಿಡುಗಡೆ ಮಾಡುತ್ತಿದ್ದ ಶವೋಮಿ ಒಡೆತನದ ರೆಡ್ಮಿ ಇದೀಗ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಿದೆ. Redmi Max ಚೀನಾದಲ್ಲಿ ದಾಖಲೆ ಎಂಬಂತೆ ಬರೋಬ್ಬರಿ 100 ಇಂಚಿನ 4K LED ಟಿವಿಯನ್ನು ಬಿಡುಗಡೆ ಮಾಡಿದೆ. ಇದು ಶೀಘ್ರದಲ್ಲೇ ಭಾರತಕ್ಕೂ ಕಾಲಿಡಲಿದೆ.

1 / 5
ಈ ಸ್ಮಾರ್ಟ್ ಟಿವಿ 120 ಹೆಡ್ಜ್ ರಿಫ್ರೆಶ್ ದರದೊಂದಿಗೆ 700 ನಿಟ್ಸ್ ಪೀಕ್ ಬ್ರೈಟ್ನೆಸ್ ಡಿಸ್ ಪ್ಲೇಯನ್ನು ನೀಡುತ್ತದೆ. ಡಾಲ್ಬಿ ವಿಷನ್, HDR10, HDR10+, ಆಟೋದಲ್ಲಿ ಲೇಟೆನ್ಸಿ ಮೋಡ್ ಅನ್ನು ಬೆಂಬಲಿಸುತ್ತದೆ. ಇದು Dolby Digital Plus ಮತ್ತು Dolby Atmos ಬೆಂಬಲದೊಂದಿಗೆ ಬರುತ್ತಿದ್ದು, 30 ವ್ಯಾಟ್ ಸ್ಪೀಕರ್ ಗಳನ್ನು ಅಳವಡಿಸಲಾಗಿದೆ.

2 / 5
Redmi Max 4K TV: ಶವೋಮಿ ಹೊಸ ದಾಖಲೆ: ಬರೋಬ್ಬರಿ 100 ಇಂಚಿನ ರೆಡ್ಮಿ ಸ್ಮಾರ್ಟ್​ಟಿವಿ ಬಿಡುಗಡೆ: ಬೆಲೆ ಎಷ್ಟು?

Redmi Max TV 4GB RAM ಮತ್ತು 64GB ಆಂತರಿಕ ಸಂಗ್ರಹಣೆಯೊಂದಿಗೆ Cortex A73 ಕ್ವಾಡ್ ಕೋರ್ ಪ್ರೊಸೆಸರ್ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಕಂಪನಿ ಹೇಳಿದೆ.

3 / 5
Redmi Max 4K TV: ಶವೋಮಿ ಹೊಸ ದಾಖಲೆ: ಬರೋಬ್ಬರಿ 100 ಇಂಚಿನ ರೆಡ್ಮಿ ಸ್ಮಾರ್ಟ್​ಟಿವಿ ಬಿಡುಗಡೆ: ಬೆಲೆ ಎಷ್ಟು?

ಸಂಪರ್ಕಕ್ಕೆ ಸಂಬಂಧಿಸಿದಂತೆ, ವೈಫೈ 6, ಮೂರು HDMI ಪೋರ್ಟ್ಗಳು, ಎರಡು USB ಪೋರ್ಟ್ಗಳು ಮತ್ತು ಈಥರ್ನೆಟ್ ಪೋರ್ಟ್ ಸಂಪರ್ಕ ಆಯ್ಕೆಗಳನ್ನು ನೀಡಲಾಗಿದೆ.

4 / 5
Redmi Max 4K TV: ಶವೋಮಿ ಹೊಸ ದಾಖಲೆ: ಬರೋಬ್ಬರಿ 100 ಇಂಚಿನ ರೆಡ್ಮಿ ಸ್ಮಾರ್ಟ್​ಟಿವಿ ಬಿಡುಗಡೆ: ಬೆಲೆ ಎಷ್ಟು?

ಈ 100 ಇಂಚಿನ ಸ್ಮಾರ್ಟ್ ಟಿವಿಯ ಬೆಲೆ ಚೀನಾದಲ್ಲಿ 19,900 ಯುವಾನ್ ಆಗಿದೆ. ಈ ಮೊತ್ತವನ್ನು ಭಾರತಕ್ಕೆ ಹೋಲಿಸಿ ಹೇಳುವುದಾದರೆ ಅಂದಾಜಿ 2,39,500 ರೂ. ಎನ್ನಬಹುದು. ಏಪ್ರಿಲ್ 6 ರಿಂದ ಚೀನಾದಲ್ಲಿ ಲಭ್ಯವಾಗಲಿರುವ ಟಿವಿ ಮುಂದಿನ ತಿಂಗಳು ಭಾರತದಲ್ಲೂ ಅನಾವರಣಗೊಳ್ಳಲಿದೆ.

5 / 5

Published On - 2:01 pm, Mon, 21 March 22

Follow us
ಚಂದ್ರಶೇಖರ ಶ್ರೀಗಳು ನೀಡಿದ ಹೇಳಿಕೆಗೆ ಆರ್ ಅಶೋಕ ತಮ್ಮ ವ್ಯಾಖ್ಯಾನ ನೀಡಿದರು!

ದರ್ಶನ್ ಕಾಣಲು ಬಂದ ವಿಶೇಷ ಚೇತನ ಅಭಿಮಾನಿಯ ಮಾತು

ಮಳೆಯಿಂದಾಗಿ ಯೂನಿಯನ್ ಬ್ಯಾಂಕ್ ಎಸಿಯೊಳಗೆ ಬಂದು ಅವಿತು ಕುಳಿತ ಮರಿ ಹೆಬ್ಬಾವು

ಶ್ರೀಗಳು ಹೇಳಿದ ಮಾತ್ರಕ್ಕೆ ಸಿಎಂ ಬದಲಾವಣೆ ಆಗಲ್ಲ: ಶಾಮನೂರು ಶಿವಶಂಕರಪ್ಪ

‘ಸೂಪರ್​ ಆಗಿದೆ’: ಬೆಂಗಳೂರಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್

ಮಂಗಳೂರು: ಜಲದಿಗ್ಭಂದನಕ್ಕೊಳಗಾದ ಮನೆ, ಮನೆಯಲ್ಲಿ ಒಂಟಿ ಮಹಿಳೆ ವಾಸ!

ಸಿದ್ದರಾಮಯ್ಯ ಕರೆದಿರುವ ಸಭೆಗೆ ಹೋಗ್ತೀರಾ ಅಂದಾಗ ಕುಮಾರಸ್ವಾಮಿ ಉಡಾಫೆ ಉತ್ತರ

ಕೇಂಪೇಗೌಡ 515ನೇ ಜಯಂತಿ: ನಾಡಪ್ರಭುಗೆ ಪುಷ್ಪ ನಮನ ಸಲ್ಲಿಸಿದ ಸಿದ್ದರಾಮಯ್ಯ

ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಹಲವಾರು ಸಚಿವರನ್ನು ಭೇಟಿಯಾಗಲಿರುವ ಸಿಎಂ

ಉಕ್ಕಿ ಹರಿಯುತ್ತಿದೆ ನೇತ್ರಾವತಿ, ನದಿಪಾತ್ರದ ಜನ ಎಚ್ಚರವಹಿಸುವಂತೆ ಸೂಚನೆ