Updated on: Oct 13, 2022 | 7:00 AM
ಮಧುಚಂದ್ರಕ್ಕೆ ಕೇರಳದ ಹಿನ್ನೀರಿನ ಪ್ರದೇಶವಾದ ಪ್ರಶಾಂತ ಮತ್ತು ರೋಮಾಂಚನಕಾರಿಯಾದ ಕುಮಾರಕೋಮ್ ಉತ್ತಮ ಸ್ಥಳವಾಗಿದೆ.
ನವಜೋಡಿಗಳು ಬಹಳ ಇಷ್ಟಪಡುವ ತಾಣ ಕನ್ಯಾಕುಮಾರಿ. ಸಮುದ್ರದಡಲ್ಲಿ ನಿಂತು ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡುವುದೆ ಚಂದ. ಇದು ಅನೇಕ ಕರಾವಳಿ ಪಟ್ಟಣಗಳಿಗಿಂತ ಭಿನ್ನವಾಗಿದೆ. ಇದು ಮೂರು ಕಡೆಗಳಿಂದ ಲಕ್ಕಾಡಿವ್ ಸಮುದ್ರದಿಂದ ಆವೃತವಾಗಿದೆ.
Romantic Honeymoon Places In South India