‘ಬೇಜಾರ್ ಇದ್ರೆ ದಯವಿಟ್ಟು ಹೇಳಿ’; ಎಲ್ಲರ ಬಳಿ ಹೋಗಿ ಪರಿಪರಿಯಾಗಿ ಕೇಳಿದ ರೂಪೇಶ್ ಶೆಟ್ಟಿ

Edited By:

Updated on: Oct 24, 2022 | 10:01 PM

ಇದು ಅವರಿಗೆ ಶಾಕ್ ತರಿಸಿದೆ. ಬಿಗ್ ಬಾಸ್ ಮನೆಯ ಎಲ್ಲರ ಬಳಿಯೂ ತೆರಳಿ ‘ನನ್ನ ಮೇಲೆ ಏನಾದ್ರೂ ಬೇಜಾರ್ ಇದ್ರೆ ಹೇಳಿ’ ಎಂದು ಕೋರಿದ್ದಾರೆ ರೂಪೇಶ್.

1 / 5
ಐದನೇ ವಾರದ ನಾಮಿನೇಷನ್ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ರೂಪೇಶ್ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಅವರಿಗೆ ಅತಿ ಹೆಚ್ಚು ವೋಟ್ ಬಿದ್ದಿದೆ!

ಐದನೇ ವಾರದ ನಾಮಿನೇಷನ್ ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ರೂಪೇಶ್ ಶೆಟ್ಟಿ ಅವರು ನಾಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಅವರಿಗೆ ಅತಿ ಹೆಚ್ಚು ವೋಟ್ ಬಿದ್ದಿದೆ!

2 / 5

ಇದು ಅವರಿಗೆ ಶಾಕ್ ತರಿಸಿದೆ. ಬಿಗ್ ಬಾಸ್ ಮನೆಯ ಎಲ್ಲರ ಬಳಿಯೂ ತೆರಳಿ ‘ನನ್ನ ಮೇಲೆ ಏನಾದ್ರೂ ಬೇಜಾರ್ ಇದ್ರೆ ಹೇಳಿ’ ಎಂದು ಕೋರಿದ್ದಾರೆ ರೂಪೇಶ್.

3 / 5

ರೂಪೇಶ್ ಅವರು ಗೇಮ್​ನಲ್ಲಿ ಡಲ್ ಆಗಿದ್ದರು. ಸಾನ್ಯಾ ಜತೆ ಬೆರೆಯೋದು ಹೆಚ್ಚುತ್ತಿದೆ. ಅಷ್ಟೊಂದು ಮನರಂಜನೆ ಸಿಗುತ್ತಿಲ್ಲ. ಇದನ್ನು ಗಮನದಲ್ಲಿ ಇರಿಸಿಕೊಂಡು ಅವರನ್ನು ನಾಮಿನೇಟ್ ಮಾಡಲಾಗಿದೆ.

4 / 5

ಕಳೆದ ವೀಕೆಂಡ್​ನಲ್ಲಿ ರೂಪೇಶ್ ಶೆಟ್ಟಿ ಅವರು ಮೊದಲು ಸೇವ್ ಆದರು. ಈ ವಾರ ಅವರು ಮತ್ತೆ ನಾಮಿನೇಟ್ ಆಗಿದ್ದಾರೆ.

5 / 5

ರೂಪೇಶ್ ಅಲ್ಲದೆ, ದೀಪಿಕಾ ದಾಸ್, ನೇಹಾ ಗೌಡ, ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರ್ಗಿ, ಅಮೂಲ್ಯ ಗೌಡ, ರಾಕೇಶ್ ಅಡಿಗ, ಕಾವ್ಯಶ್ರೀ ಗೌಡ, ಆರ್ಯವರ್ಧನ್ ನಾಮಿನೇಟ್ ಆಗಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us