- TV9 Kannada Photo gallery Russia Ukraine War Ukrainians sheltered in bunkers here is Ukraine present Photos
Russia Ukraine War: ರಷ್ಯಾ- ಉಕ್ರೇನ್ ಕದನ; ಉಕ್ರೇನಿಯನ್ನರ ಪ್ರಸ್ತುತ ಸ್ಥಿತಿಯನ್ನು ವಿವರಿಸುತ್ತಿವೆ ಈ ಫೋಟೋಗಳು
Russia-Ukraine Crisis: ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಆಕ್ರಮಣದಿಂದ ಉಕ್ರೇನಿಯನ್ನರು ಕಂಗೆಟ್ಟಿದ್ದು, ಜನಜೀವನ ದುಸ್ತರವಾಗಿದೆ. ಉಕ್ರೇನ್ನ ಪ್ರಸ್ತುತ ಸ್ಥಿತಿ ಕಟ್ಟಿಕೊಡುವ ಫೋಟೋಗಳು ಇಲ್ಲಿವೆ.
Updated on: Mar 04, 2022 | 9:58 AM
Share

ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿ ವಾರ ಕಳೆದಿದ್ದು, ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನಿಯನ್ನರು ಬಂಕರ್ಗಳಲ್ಲಿ, ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ.
1 / 8

ಉಕ್ರೇನಿಯನ್ನರು ದೇಶವನ್ನು ತೊರೆಯುತ್ತಿದ್ದು, ಅಕ್ಕಪಕ್ಕದ ದೇಶಗಳಿಗೆ ತೆರಳುತ್ತಿದ್ದಾರೆ. ಇದಕ್ಕೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದ್ದು, ನೆರೆಯ ದೇಶಗಳು ತಾತ್ಕಾಲಿಕವಾಗಿ ಉಕ್ರೇನಿಯನ್ನರಿಗೆ ಶ್ರಯ ನೀಡುವುದಾಗಿ ತಿಳಿಸಿವೆ.
2 / 8

ಹಲವರು ಉಕ್ರೇನ್ಗೆ ಮರಳಿ ಯುದ್ಧದಲ್ಲಿಯೂ ಭಾಗವಹಿಸುತ್ತಿದ್ದಾರೆ. ಹಾಗೆ ತೆರಳತ್ತಿರುವವರ ಫೋಟೋ ಇದು.
3 / 8

ಮಗುವಿನ ಭವಿಷ್ಯದ ಬಗ್ಗೆ ಪ್ರಶ್ನಾರ್ಥಕವಾಗಿ ನೋಡುತ್ತಿರುವ ಉಕ್ರೇನಿಯನ್ ಮಹಿಳೆ.
4 / 8

ಹಿಂದೆ ಜನವಸತಿ ಇದ್ದ ಪ್ರವೇಶ ನಾಶವಾಗಿದ್ದು, ಅವಶೇಷದಲ್ಲಿ ಹುಡುಕಾಡುತ್ತಿರುವ ಜನರು.
5 / 8

ವಿವಿಧ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆದಿರುವ ಜನರು, ವಸ್ತುಗಳನ್ನು ಕೊಳ್ಳಲು ಮುಗಿಬೀಳುತ್ತಿದ್ದಾರೆ.
6 / 8

ನಾಶವಾದ ವಸ್ತುಗಳ ಮಧ್ಯೆ ಸುತ್ತಾಡುತ್ತಿರುವ ಉಕ್ರೇನಿಯನ್ ಸೈನಿಕ.
7 / 8

ಉಕ್ರೇನ್ ಕದನದ ಪರಿಸ್ಥಿತಿ
8 / 8
shivaprasad.hs
Related Photo Gallery
ನಾಳೆ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ; 3 ಬೇಡಿಕೆಗಳನ್ನಿಟ್ಟ ಸಿಜೆಪಿ
ಫಾರಂ-7 ದುರ್ಬಳಕೆ ಆರೋಪ: ಕಾನೂನು ಪ್ರಕಾರ ಕ್ರಮಕೈಗೊಳ್ಳಲು EROಗಳಿಗೆ ಸೂಚನೆ
ಹೊಟ್ಟೆಯ ಸುತ್ತಲಿನ ಕೊಬ್ಬು ಕರಗಿಸಲು ಕಾಮಕಸ್ತೂರಿ ಬೀಜ ಸಹಕಾರಿಯೇ?
ಸೌಜನ್ಯ ಕೇಸ್ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್ ಸೈಡ್ ಮಾಹಿತಿ
ಶ್ರೀರಾಮನನ್ನು ಆ್ಯಕ್ಷನ್ ಹೀರೋ ಮಾಡಿದ್ದಕ್ಕೆ ಮುಕೇಶ್ ಖನ್ನಾ ಆಕ್ರೋಶ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್ ಅಶೋಕ್
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್ ಗೌಡ ಕೊಲೆ ಕೇಸ್: ವಿನಯ್ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ: 25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಸೌಜನ್ಯ ಕೇಸ್ ತನಿಖೆಗೆ ಮಂಗಳೂರಲ್ಲಿ ಎಸ್ಐಟಿ ಕಚೇರಿ ಓಪನ್: ಮೊದಲ ಸಭೆ



