Sanya Iyer: ತಾಯಿಯೊಟ್ಟಿಗೆ ಅಮರನಾಥ ಯಾತ್ರೆ ಕೈಗೊಂಡ ಸಾನ್ಯಾ ಐಯ್ಯರ್, ಇಲ್ಲಿವೆ ಚಿತ್ರಗಳು

|

Updated on: Jul 30, 2023 | 8:05 AM

Saanya Iyer: ಮಾಜಿ ಬಿಗ್​ಬಾಸ್ ಸ್ಪರ್ಧಿ, ನಟಿ ಸಾನ್ಯಾ ಐಯ್ಯರ್ ಕಠಿಣವಾದ ಅಮರನಾಥ ಯಾತ್ರೆ ಕೈಗೊಂಡಿದ್ದು ತಾಯಿಯನ್ನೂ ಜೊತೆಗೆ ಕರೆದೊಯ್ದಿದ್ದಾರೆ.

1 / 7
ನಟಿ, ನೃತ್ಯಗಾರ್ತಿ, ಮಾಜಿ ಬಿಗ್​ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಪ್ರವಾಸದಲ್ಲಿದ್ದಾರೆ

2 / 7
ತಾಯಿ ದೀಪಾ ಐಯ್ಯರ್ ಜೊತೆಗೆ ಅಮರನಾಥ ಯಾತ್ರೆ ಕೈಗೊಂಡಿದ್ದಾರೆ ಸಾನ್ಯಾ

3 / 7
ತಾಯಿಯೊಟ್ಟಿಗೆ ಧಾರ್ಮಿಕ ಕ್ಷೇತ್ರಕ್ಕೆ ತೆರಳುತ್ತಿರುವ ಸಾನ್ಯಾಗೆ ಮೆಚ್ಚುಗೆ ವ್ಯಕ್ತವಾಗಿದೆ

4 / 7
ಕಠಿಣವಾದ ಅಮರನಾಥ ಯಾತ್ರೆಯನ್ನು ಕಾಲ್ನಡಿಗೆಯಲ್ಲಿ ಮಾಡುತ್ತಿದ್ದಾರೆ ಸಾನ್ಯಾ ಹಾಗೂ ಅವರ ತಾಯಿ

5 / 7
ಇತ್ತೀಚೆಗಷ್ಟೆ ನಟಿ ಸಾಯಿ ಪಲ್ಲವಿ ತಮ್ಮ ಕುಟುಂಬವನ್ನು ಅಮರನಾಥ ಯಾತ್ರೆಗೆ ಕೊಂಡೊಯ್ದಿದ್ದರು.

6 / 7
ಬಹಳ ಕಡಿದಾದ, ಕಠಿಣವಾದ ದಾರಿಯಲ್ಲಿ ಕ್ರಮಿಸಿ ಅಮರನಾಥ ದೇವಾಲಯಕ್ಕೆ ತಲುಪಬೇಕಿದೆ

7 / 7
ಬಿಗ್​ಬಾಸ್ ಒಟಿಟಿ ಹಾಗೂ ಬಿಗ್​ಬಾಸ್​ನಲ್ಲಿ ಸಾನ್ಯಾ ಐಯ್ಯರ್ ಗಮನ ಸೆಳೆದಿದ್ದಾರೆ.