
ಲಂಡನ್ನಲ್ಲಿ ಕ್ಯೂಟ್ ಆಗಿ ಫೋಸು ನೀಡಿದ ಸಮಂತಾ ಹಾಗೂ ಬಾಲಿವುಡ್ ನಟ ವರುಣ್ ಧವನ್

ಸಿಟಾಡೆಲ್ ವೆಬ್ ಸರಣಿಯ ಅದ್ಧೂರಿ ಪ್ರೀಮಿಯರ್ ಶೋನಲ್ಲಿ ವರುಣ್ ಧವನ್ ಹಾಗೂ ಸಮಂತಾ ಭಾಗಿಯಾಗಿದ್ದರು.

ಹಿಂದಿ ಸಿಟಾಡೆಲ್ ತಂಡದ ಹಲವು ಪ್ರಮುಖರು ಸಹ ಸಮಂತಾ-ವರುಣ್ ಜೊತೆಗಿದ್ದರು.

ಐದು ಕೋಟಿ ಬೆಲೆಯ ವಜ್ರದ ಆಭರಣ ಪ್ರದರ್ಶಿಸುತ್ತಿರುವ ಸಮಂತಾ

ಪ್ರಿಯಾಂಕಾ ಚೋಪ್ರಾ ಸಹ ಪ್ರೀಮಿಯರ್ ಶೋನಲ್ಲಿ ಸಖತ್ ಆಗಿ ಮಿಂಚಿದರು