Updated on: Aug 02, 2023 | 2:50 PM
ಶೂಟಿಂಗ್ನಿಂದ ಬಿಡುವು ಪಡೆದ ಸಮಂತಾ ಪ್ರವಾಸದಲ್ಲಿದ್ದಾರೆ
ಗೆಳತಿಯೊಟ್ಟಿಗೆ ಸಮಂತಾ ಬಾಲಿಯಲ್ಲಿ ಪ್ರವಾಸ ಮಾಡಿದ್ದಾರೆ
ಜಂಜಾಟಗಳ ಮರೆತು ಪ್ರಕೃತಿ ಮಧ್ಯೆ ಎಂಜಾಯ್ ಮಾಡಿದ್ದಾರೆ
ಸುಂದರವಾದ ರೆಸಾರ್ಟ್ನಲ್ಲಿ ರಜೆಯ ಮಜೆ ಕಳೆದಿದ್ದಾರೆ ಸಮಂತಾ
ಕ್ಲೇ ಮಾಡೆಲ್ಗಳನ್ನು ಮಾಡಿ ಖುಷಿ ಪಟ್ಟಿದ್ದಾರೆ
ಬಾಲಿಯ ಸ್ಥಳೀಯ ಆಹಾರವನ್ನೂ ಟ್ರೈ ಮಾಡಿದ್ದಾರೆ
ಸಮಂತಾ ಬರೋಬ್ಬರಿ ಒಂದು ವರ್ಷ ಸಿನಿಮಾಗಳಿಂದ ದೂರ ಉಳಿಯಲಿದ್ದಾರೆ
Published On - 10:09 pm, Tue, 1 August 23