Samyuktha Hegde: ಥೈಲ್ಯಾಂಡ್​​ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನಟಿ ಸಂಯುಕ್ತಾ ಹೆಗಡೆ

|

Updated on: Jul 22, 2023 | 8:23 AM

ಸಂಯುಕ್ತಾ ಹೆಗಡೆ ಅವರು ಈಗ ಹೊಸ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಥೈಲ್ಯಾಂಡ್​ನಲ್ಲಿ ಅವರು ಸುತ್ತಾಡುತ್ತಿರುವ ಫೋಟೋಗಳು ಇದಾಗಿವೆ.

1 / 7
ನಟಿ ಸಂಯುಕ್ತಾ ಹೆಗಡೆ ಅವರು ‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಫೇಮಸ್ ಆದರು. ಬಳಿಕ ಅವರು ಹಲವು ಸಿನಿಮಾ ಕೆಲಸಗಳಲ್ಲಿ ನಟಿಸಿದರು. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ.

2 / 7
ಸಂಯುಕ್ತಾ ಹೆಗಡೆ ಅವರು ಈಗ ಹೊಸ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಥೈಲ್ಯಾಂಡ್​ನಲ್ಲಿ ಅವರು ಸುತ್ತಾಡುತ್ತಿರುವ ಫೋಟೋಗಳು ಇದಾಗಿವೆ.

ಸಂಯುಕ್ತಾ ಹೆಗಡೆ ಅವರು ಈಗ ಹೊಸ ಫೋಟೋ ಒಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಥೈಲ್ಯಾಂಡ್​ನಲ್ಲಿ ಅವರು ಸುತ್ತಾಡುತ್ತಿರುವ ಫೋಟೋಗಳು ಇದಾಗಿವೆ.

3 / 7
ಈ ಫೋಟೋಗಳಲ್ಲಿ ಸಂಯುಕ್ತಾ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ.

4 / 7
ಸಂಯುಕ್ತಾ ಹೆಗಡೆ ಅವರು ಥೈಲ್ಯಾಂಡ್​ನಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಅವರ ಫೋಟೋಗಳು ಅಭಿಮಾನಿಗಳಿಗೆ ಇಷ್ಟ ಆಗಿದೆ.

5 / 7
ಜುಲೈ 17ರಂದು ಸಂಯುಕ್ತಾ ಅವರು ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

6 / 7
‘ಕ್ರೀಮ್​’ ಸಿನಿಮಾ ಶೂಟಿಂಗ್ ವೇಳೆ ಸಂಯುಕ್ತಾ ಹೆಗಡೆ ಅವರ ಕಾಲಿಗೆ ಪೆಟ್ಟಾಗಿತ್ತು. ಈ ಕಾರಣದಿಂದ ಸಂಯುಕ್ತಾ ಬೆಡ್​ರೆಸ್ಟ್​ನಲ್ಲಿದ್ದರು.

7 / 7
ವೈರಲ್ ಆದ ಸಂಯುಕ್ತಾ ಹೆಗಡೆ ಫೋಟೋಸ್.

ವೈರಲ್ ಆದ ಸಂಯುಕ್ತಾ ಹೆಗಡೆ ಫೋಟೋಸ್.