Aditi Prabhudeva Marriage Photos: ಹಸೆಮಣೆ ಏರಿದ ಅದಿತಿ ಪ್ರಭುದೇವ-ಯಶಸ್ವಿ; ಇಲ್ಲಿದೆ ಮದುವೆಯ ಸುಂದರ ಫೋಟೋ ಗ್ಯಾಲರಿ

| Updated By: ಮದನ್​ ಕುಮಾರ್​

Updated on: Nov 28, 2022 | 3:55 PM

Aditi Prabhudeva Yashas Wedding: ಅದಿತಿ ಪ್ರಭುದೇವ-ಯಶಸ್ವಿ ಅವರ ವಿವಾಹ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಆ ಕ್ಷಣದ ಕಲರ್​ಫುಲ್​ ಫೋಟೋಗಳು ಇಲ್ಲಿವೆ.

1 / 6
ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ಇಂದು (ನ.28) ಅವರ ಮದುವೆ ನೆರವೇರಿದೆ. ಫೋಟ್ರೋ ಕೃಪೆ: happening pixels

2 / 6
ಉದ್ಯಮಿ ಯಶಸ್​ (ಯಶಸ್ವಿ) ಜೊತೆ ಅದಿತಿ ಪ್ರಭುದೇವ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹ ಸಮಾರಂಭ ಜರುಗಿದೆ. ಫೋಟ್ರೋ ಕೃಪೆ: happening pixels

3 / 6
ಅದಿತಿ ಪ್ರಭುದೇವ-ಯಶಸ್ವಿ ಮದುವೆ ಸಮಾರಂಭಕ್ಕೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ. ನವಜೋಡಿಗೆ ಎಲ್ಲರೂ ಮನಸಾರೆ ಹರಸಿದ್ದಾರೆ. ಫೋಟ್ರೋ ಕೃಪೆ: happening pixels

4 / 6
ಆರತಕ್ಷತೆ ಕಾರ್ಯಕ್ರಮಕ್ಕೂ ಅನೇಕರು ಹಾಜರಿ ಹಾಕಿದ್ದಾರೆ. ಯಶ್​, ರಾಧಿಕಾ ಪಂಡಿತ್​, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರ ಉಪಸ್ಥಿತಿಯಿಂದ ಮದುವೆಯ ಮೆರುಗು ಹೆಚ್ಚಿದೆ. ಫೋಟ್ರೋ ಕೃಪೆ: happening pixels

5 / 6
ಅದ್ದೂರಿಯಾಗಿ ವಿವಾಹ ಸಮಾರಂಭ ನಡೆದಿದೆ. ಕನ್ನಡ ಕಿರುತೆರೆಯ ಹಲವು ನಟ-ನಟಿಯರು, ತಂತ್ರಜ್ಞರು ಕೂಡ ಮದುವೆಗೆ ಆಗಮಿಸಿ ಶುಭ ಕೋರಿದ್ದಾರೆ. ಫೋಟ್ರೋ ಕೃಪೆ: happening pixels

6 / 6
ಕಿರುತೆರೆಯಿಂದ ಚಂದನವನಕ್ಕೆ ಕಾಲಿಟ್ಟವರು ಅದಿತಿ ಪ್ರಭುದೇವ. 2017ರಲ್ಲಿ ಅವರ ಚೊಚ್ಚಲ ಸಿನಿಮಾ ‘ಧೈರ್ಯಂ’ ತೆರೆಕಂಡಿತು. ಈಗ ಅವರು ಬಹುಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಫೋಟ್ರೋ ಕೃಪೆ: happening pixels

Published On - 3:55 pm, Mon, 28 November 22