ಹೇಗಿತ್ತು ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳ ಗಣೇಶ ಚತುರ್ಥಿ? ಇಲ್ಲಿದೆ ಫೋಟೋ ಝಲಕ್

| Updated By: ರಾಜೇಶ್ ದುಗ್ಗುಮನೆ

Updated on: Sep 10, 2021 | 4:43 PM

ಇಂದು ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ಗಣೇಶ ಮೂರ್ತಿಯನ್ನು ಮನೆಗೆ ತಂದು ವಿವಿಧ ರೀತಿಯ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತಿದೆ. ಸೆಲೆಬ್ರಿಟಿಗಳು ಕೂಡ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ. ಅದರ ಫೋಟೋ ಝಕಲ್​ ಇಲ್ಲಿದೆ.

1 / 7
ಇಂದು ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ಗಣೇಶ ಮೂರ್ತಿಯನ್ನು ಮನೆಗೆ ತಂದು ವಿವಿಧ ರೀತಿಯ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತಿದೆ. ಸೆಲೆಬ್ರಿಟಿಗಳು ಕೂಡ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.

ಇಂದು ಎಲ್ಲೆಡೆ ಗಣೇಶ ಚತುರ್ಥಿ ಸಂಭ್ರಮ. ಗಣೇಶ ಮೂರ್ತಿಯನ್ನು ಮನೆಗೆ ತಂದು ವಿವಿಧ ರೀತಿಯ ಅಡುಗೆ ಮಾಡಿ ದೇವರಿಗೆ ನೈವೇದ್ಯ ಮಾಡಲಾಗುತ್ತಿದೆ. ಸೆಲೆಬ್ರಿಟಿಗಳು ಕೂಡ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡು ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.

2 / 7
ಗಣೇಶೋತ್ಸವ ಆಚರಿಸಿದ ಅದಿತಿ ಪ್ರಭುದೇವ

ಗಣೇಶೋತ್ಸವ ಆಚರಿಸಿದ ಅದಿತಿ ಪ್ರಭುದೇವ

3 / 7
ಸುಮಲತಾ-ಅಭಿಷೇಕ್​ ಅಂಬರೀಶ್​ ಮನೆಯಲ್ಲಿ ಗಣಪತಿ ಹಬ್ಬ

ಸುಮಲತಾ-ಅಭಿಷೇಕ್​ ಅಂಬರೀಶ್​ ಮನೆಯಲ್ಲಿ ಗಣಪತಿ ಹಬ್ಬ

4 / 7
ನಟಿ ಸಂಜನಾ ಗಲ್ರಾನಿ ಹಬ್ಬ ಆಚರಿಸಿದ್ದು ಹೀಗೆ

ನಟಿ ಸಂಜನಾ ಗಲ್ರಾನಿ ಹಬ್ಬ ಆಚರಿಸಿದ್ದು ಹೀಗೆ

5 / 7
ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹಬ್ಬದ ಸಂಭ್ರಮ

ಪ್ರಿಯಾಂಕಾ ಉಪೇಂದ್ರ ಮನೆಯಲ್ಲಿ ಹಬ್ಬದ ಸಂಭ್ರಮ

6 / 7
ನಟಿ ಭವ್ಯಾ ಗೌಡ ಮನೆಯಲ್ಲಿ ಹಬ್ಬದ ಸಂಭ್ರಮ

ನಟಿ ಭವ್ಯಾ ಗೌಡ ಮನೆಯಲ್ಲಿ ಹಬ್ಬದ ಸಂಭ್ರಮ

7 / 7
ನಿಖಿಲ್​ ಮನೆಯಲ್ಲಿ ಕಳೆಗಟ್ಟಿದ ಗಣೇಶ ಹಬ್ಬದ ಸಂಭ್ರಮ

ನಿಖಿಲ್​ ಮನೆಯಲ್ಲಿ ಕಳೆಗಟ್ಟಿದ ಗಣೇಶ ಹಬ್ಬದ ಸಂಭ್ರಮ

Published On - 4:39 pm, Fri, 10 September 21