Updated on: Nov 10, 2023 | 9:56 PM
ಬಾಲಿವುಡ್ ನಟಿ ಸಾರಾ ಅಲಿ ಖಾನ್ ತನ್ನ ಕುಟುಂಬದೊಟ್ಟಿಗೆ ದಂತೇರಸ್ ಹಬ್ಬ ಆಚರಣೆ ಮಾಡಿದ್ದಾರೆ.
ಸಾರಾ ಅಲಿ ಖಾನ್ ತಾಯಿ ಅಮೃತಾ ಸಿಂಗ್ ಹಾಗೂ ಸಹೋದರ ಇಬ್ರಾಹಿಂದ ಅಲಿ ಖಾನ್ ಜೊತೆ ಸಾರಾ ಹಬ್ಬ ಆಚರಿಸಿದ್ದಾರೆ.
ಸಾರಾ ಅಲಿ ಖಾನ್, ನಟ ಸೈಫ್ ಅಲಿ ಖಾನ್ರ ಮೊದಲ ಪತ್ನಿ ಅಮೃತಾ ಸಿಂಗ್ರ ಪುತ್ರಿ.
ಸಾರಾ ಅಲಿ ಖಾನ್ ಗ್ಲಾಮರಸ್ ಉಡುಗೆಗಳನ್ನು ತೊಟ್ಟು ಹಬ್ಬದ ಶುಭಾಶಯ ಕೋರಿರುವುದಕ್ಕೆ ಕೆಲ ನೆಟ್ಟಿಗರು ಟೀಕಿಸಿ ಕಮೆಂಟ್ ಮಾಡಿದ್ದಾರೆ.
ಸಾರಾ ಅಲಿ ಖಾನ್ ಬಾಲಿವುಡ್ನ ಪ್ರಮುಖ ಯುವ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಸಾರಾ ಅಲಿ ಖಾನ್ ಪ್ರಸ್ತುತ ನಾಲ್ಕು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಸಾರಾ ಅಲಿ ಖಾನ್ ದಕ್ಷಿಣ ಭಾರತದ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಒಂದು ತಮಿಳು ನಿರ್ಮಾಣ ಸಂಸ್ಥೆಯೊಟ್ಟಿಗೆ ಮಾತುಕತೆ ಚಾಲ್ತಿಯಲ್ಲಿದೆ.