State Bank Of India: ಸಾಲಕ್ಕೂ ಎಸ್​ಬಿಐನಿಂದ ಆಫರ್​ಗಳ ಸುಗ್ಗಿ; ಠೇವಣಿದಾರರು, ತೆರಿಗೆ ಪಾವತಿದಾರರಿಗೂ ಗುಡ್ ನ್ಯೂಸ್

| Updated By: Srinivas Mata

Updated on: Aug 19, 2021 | 1:08 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ವಿವಿಧ ಸಾಲಗಳ ಮೇಲೆ ಬಡ್ಡಿ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಠೇವಣಿಗಳ ಮೇಲೂ ಆಫರ್​ಗಳಿವೆ.

1 / 7
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (State Bank Of India) ಗ್ರಾಹಕರಿಗೆ ರೀಟೇಲ್ ಸಾಲ ಮತ್ತು ಠೇವಣಿಗಳ ಮೇಲೆ ಹೊಸ ಆಫರ್​ಗಳನ್ನು ನೀಡಲಾಗುತ್ತಿದೆ. ಬ್ಯಾಂಕ್ ತನ್ನ ಎಲ್ಲ ಚಾನೆಲ್‌ಗಳಲ್ಲಿ ಗ್ರಾಹಕರಿಗೆ ಕಾರು ಸಾಲದ ಬಡ್ಡಿದರಗಳ ಮೇಲೆ ರಿಯಾಯಿತಿ ಹಾಗೂ ಶೇಕಡಾ 100ರಷ್ಟು ಪ್ರೊಸೆಸಿಂಗ್ ಶುಲ್ಕವನ್ನು ಮನ್ನಾ ಮಾಡುವುದಾಗಿ ಘೋಷಿಸಿದೆ. ಇದರ ಜೊತೆಗೆ ಇತರ ರಿಯಾಯಿತಿ ಬಡ್ಡಿದರಗಳನ್ನು ಘೋಷಣೆ ಮಾಡಿದೆ. ಎಸ್‌ಬಿಐನ ಎಂ.ಡಿ. (ರಿಟೇಲ್ ಮತ್ತು ಡಿಜಿಟಲ್ ಬ್ಯಾಂಕಿಂಗ್) ಸಿ.ಎಸ್. ಶೆಟ್ಟಿ ಮಾತನಾಡಿ, "ಹಬ್ಬದ ಋತುಗೆ ಮುಂಚಿತವಾಗಿ ನಮ್ಮ ಎಲ್ಲ ರೀಟೇಲ್ ಗ್ರಾಹಕರಿಗೆ ಆಫರ್​ಗಳನ್ನು ಘೋಷಿಸಲು ಸಂತೋಷಿಸುತ್ತೇವೆ. ಈ ಆಫರ್​ಗಳಿಂದಾಗಿ ಗ್ರಾಹಕರು ತಮ್ಮ ಸಾಲದಲ್ಲಿ ಹೆಚ್ಚು ಉಳಿತಾಯ ಮಾಡಲು ಸಹಾಯ ಆಗುತ್ತದೆ ಮತ್ತು ಅದೇ ಸಮಯದಲ್ಲಿ ಹಬ್ಬದ ಆಚರಣೆಗೆ ಇನ್ನಷ್ಟು ಮೌಲ್ಯ ನೀಡುತ್ತದೆ ಎಂದು ನಾವು ನಂಬುತ್ತೇವೆ. ನಮ್ಮ ಎಲ್ಲ ಗ್ರಾಹಕರಿಗೆ ಅತ್ಯುತ್ತಮ ಹಣಕಾಸು ಸಲ್ಯೂಷನ್​ಗಳನ್ನು ನೀಡಲು ಮತ್ತು ಅವರ ಅಗತ್ಯ ಮತ್ತು ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುವುದೇ ಎಸ್​ಬಿಐನ ನಿರಂತರ ಪ್ರಯತ್ನವಾಗಿದೆ," ಎಂದಿದ್ದಾರೆ.

2 / 7
ಎಸ್‌ಬಿಐ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಪ್ರೊಸೆಸಿಂಗ್ ಫೀ
ಎಸ್​ಬಿಐನಿಂದ ಗ್ರಾಹಕರಿಗೆ ಹೋಮ್​ ಲೋನ್​ ಮೇಲೆ ಸಂಪೂರ್ಣ ಪ್ರೊಸೆಸಿಂಗ್ ಫೀ ಮನ್ನಾ ಮಾಡಲಾಗಿದೆ. ಮಹಿಳಾ ಗ್ರಾಹಕರಿಗೆ 5 ಬಿಪಿಎಸ್ ಬಡ್ಡಿ ರಿಯಾಯಿತಿ ಸಹ ಇದೆ. ಎಸ್​ಬಿಐ ಯೋನೊ ಮೂಲಕ ಅರ್ಜಿ ಸಲ್ಲಿಸಿದರೆ ಇತರ ಗ್ರಾಹಕರು ಕೂಡ ಈ ರಿಯಾಯಿತಿ ಪಡೆಯಬಹುದು.

ಎಸ್‌ಬಿಐ ಹೋಮ್ ಲೋನ್ ಬಡ್ಡಿ ದರಗಳು ಮತ್ತು ಪ್ರೊಸೆಸಿಂಗ್ ಫೀ ಎಸ್​ಬಿಐನಿಂದ ಗ್ರಾಹಕರಿಗೆ ಹೋಮ್​ ಲೋನ್​ ಮೇಲೆ ಸಂಪೂರ್ಣ ಪ್ರೊಸೆಸಿಂಗ್ ಫೀ ಮನ್ನಾ ಮಾಡಲಾಗಿದೆ. ಮಹಿಳಾ ಗ್ರಾಹಕರಿಗೆ 5 ಬಿಪಿಎಸ್ ಬಡ್ಡಿ ರಿಯಾಯಿತಿ ಸಹ ಇದೆ. ಎಸ್​ಬಿಐ ಯೋನೊ ಮೂಲಕ ಅರ್ಜಿ ಸಲ್ಲಿಸಿದರೆ ಇತರ ಗ್ರಾಹಕರು ಕೂಡ ಈ ರಿಯಾಯಿತಿ ಪಡೆಯಬಹುದು.

3 / 7
ತಜ್ಞರ ಸಲಹೆ ಏನು?

ತಜ್ಞರ ಸಲಹೆ ಏನು?

4 / 7
ಕಾರು ಸಾಲದ ಮೇಲೆ ರಿಯಾಯಿತಿಗಳು

ಕಾರು ಸಾಲದ ಮೇಲೆ ರಿಯಾಯಿತಿಗಳು

5 / 7
ಎಸ್‌ಬಿಐ ವೈಯಕ್ತಿಕ ಮತ್ತು ಪಿಂಚಣಿ ಸಾಲ ರಿಯಾಯಿತಿಗಳು

6 / 7
ಎಸ್‌ಬಿಐ 'ಪ್ಲಾಟಿನಂ ಟರ್ಮ್ ಡೆಪಾಸಿಟ್​ಗಳ' ಬಡ್ಡಿ ದರ

7 / 7
ಎಸ್‌ಬಿಐ ಆದಾಯ ತೆರಿಗೆ ರಿಟರ್ನ್ಸ್ ಅಪ್‌ಡೇಟ್

ಎಸ್‌ಬಿಐ ಆದಾಯ ತೆರಿಗೆ ರಿಟರ್ನ್ಸ್ ಅಪ್‌ಡೇಟ್