‘ಅರ್ಜುನ್ ರೆಡ್ಡಿ’ ನಟಿ ಶಾಲಿನಿ ಪಾಂಡೆ ಹಾಟ್ ಅವತಾರ ನೋಡಿ; ಇಲ್ಲಿದೆ ಫೋಟೋ ಗ್ಯಾಲರಿ

| Updated By: ರಾಜೇಶ್ ದುಗ್ಗುಮನೆ

Updated on: Jun 03, 2022 | 4:12 PM

ಇತ್ತೀಚೆಗೆ ತೆರೆಗೆ ಬಂದ ಶಾಲಿನಿ ನಟನೆಯ ‘ಜಯೇಶ್​ಭಾಯ್ ಜೋರ್ದಾರ್’ ಸಿನಿಮಾ ಹೀನಾಯ ಸೋಲು ಕಂಡಿತು. ಆದರೆ, ಶಾಲಿನಿ ಬೇಸರ ಮಾಡಿಕೊಂಡಿಲ್ಲ.

1 / 5
‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ತುಂಬಾನೇ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದವರು ನಟಿ ಶಾಲಿನಿ ಪಾಂಡೆ. ಆ ಬಳಿಕ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲಿಲ್ಲ.

2 / 5
ಇತ್ತೀಚೆಗೆ ತೆರೆಗೆ ಬಂದ ಶಾಲಿನಿ ನಟನೆಯ ‘ಜಯೇಶ್​ಭಾಯ್ ಜೋರ್ದಾರ್’ ಸಿನಿಮಾ ಹೀನಾಯ ಸೋಲು ಕಂಡಿತು. ಆದರೆ, ಶಾಲಿನಿ ಬೇಸರ ಮಾಡಿಕೊಂಡಿಲ್ಲ.

ಇತ್ತೀಚೆಗೆ ತೆರೆಗೆ ಬಂದ ಶಾಲಿನಿ ನಟನೆಯ ‘ಜಯೇಶ್​ಭಾಯ್ ಜೋರ್ದಾರ್’ ಸಿನಿಮಾ ಹೀನಾಯ ಸೋಲು ಕಂಡಿತು. ಆದರೆ, ಶಾಲಿನಿ ಬೇಸರ ಮಾಡಿಕೊಂಡಿಲ್ಲ.

3 / 5
ಶಾಲಿನಿ ಅವರು ಸುತ್ತಾಟ ನಡೆಸುತ್ತಿರುತ್ತಾರೆ. ಈಗ ಸ್ವಿಮ್ಮಿಂಗ್​ಪೂಲ್​ನಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಅವರು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

4 / 5
ಶಾಲಿನಿ ಅವರ ಫೋಟೋಗೆ ಅಭಿಮಾನಿಗಳು ಲೈಕ್ಸ್ ಒತ್ತುತ್ತಿದ್ದಾರೆ. ಹಲವು ಚಿತ್ರಗಳ ಕೆಲಸಗಳಲ್ಲಿ ಶಾಲಿನಿ ಬ್ಯುಸಿ ಆಗಿದ್ದಾರೆ.   

5 / 5
ಶಾಲಿನಿ

ಶಾಲಿನಿ