‘ಗೆಲ್ಲೋದು ಆರ್ಸಿಬಿ ಹುಡುಗರೇ’: ಚಿನ್ನಸ್ವಾಮಿಯಲ್ಲಿ ಶಿವಣ್ಣ

|

Updated on: May 18, 2024 | 8:32 PM

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್​ಸಿಬಿ-ಸಿಎಸ್​ಕೆ ಪಂದ್ಯ ವೀಕ್ಷಿಸಲು ಶಿವರಾಜ್ ಕುಮಾರ್ ಆಗಮಿಸಿದ್ದು, ಗೆಲ್ಲೋದು ಆರ್​ಸಿಬಿ ಹುಡುಗರೇ ಎಂದು ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

‘ಗೆಲ್ಲೋದು ಆರ್ಸಿಬಿ ಹುಡುಗರೇ’: ಚಿನ್ನಸ್ವಾಮಿಯಲ್ಲಿ ಶಿವಣ್ಣ
Follow us on