ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕಾ ಅಥವಾ ಸಿಪ್ಪೆ ತೆಗೆದು ತಿನ್ನಬೇಕಾ? ಯಾವುದು ಆರೋಗ್ಯಕ್ಕೆ ಒಳ್ಳೆಯದು?

| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2022 | 7:00 AM

ಪ್ರತಿದಿನ ಸೇಬು ಹಣ್ಣು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೇಬು ಹಣ್ಣಿನಲ್ಲಿ ಪೋಷಕಾಂಶಗಳಿವೆ. ಆದರೆ ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕಾ ಅಥವಾ ಹಾಗೇ ತಿನ್ನಬೇಕಾ ಎಂಬ ಗೊಂದಲಗಳಿವೆ.

1 / 6
ಪ್ರತಿದಿನ ಸೇಬು ಹಣ್ಣು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೇಬು ಹಣ್ಣಿನಲ್ಲಿ 
ಪೋಷಕಾಂಶಗಳಿವೆ. ಆದರೆ ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕಾ ಅಥವಾ ಹಾಗೇ ತಿನ್ನಬೇಕಾ ಎಂಬ ಗೊಂದಲಗಳಿವೆ.

ಪ್ರತಿದಿನ ಸೇಬು ಹಣ್ಣು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೇಬು ಹಣ್ಣಿನಲ್ಲಿ ಪೋಷಕಾಂಶಗಳಿವೆ. ಆದರೆ ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಬೇಕಾ ಅಥವಾ ಹಾಗೇ ತಿನ್ನಬೇಕಾ ಎಂಬ ಗೊಂದಲಗಳಿವೆ.

2 / 6
ಸೇಬು ಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಈ ಪದಾರ್ಥಗಳು ಒಟ್ಟಾರೆ ಆರೋಗ್ಯವನ್ನು
ಸುಧಾರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಅನೇಕ ಜನರು ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ.

ಸೇಬು ಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಈ ಪದಾರ್ಥಗಳು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಅನೇಕ ಜನರು ಸೇಬು ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಲು ಇಷ್ಟಪಡುತ್ತಾರೆ.

3 / 6
ತಜ್ಞರ ಪ್ರಕಾರ ಸಿಪ್ಪೆಯೊಂದಿಗೆ ಸೇಬು ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಸೇಬಿನ ಸಿಪ್ಪಿಯಲ್ಲಿ ನಾರಿನಂಶ ಅಧಿಕವಾಗಿದೆ. ಇದು ಮಲಬದ್ಧತೆ,
ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ತಜ್ಞರ ಪ್ರಕಾರ ಸಿಪ್ಪೆಯೊಂದಿಗೆ ಸೇಬು ಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಸೇಬಿನ ಸಿಪ್ಪಿಯಲ್ಲಿ ನಾರಿನಂಶ ಅಧಿಕವಾಗಿದೆ. ಇದು ಮಲಬದ್ಧತೆ, ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

4 / 6
ಆದರೆ, ಸೇಬು ಹಣ್ಣಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ. ಅದು ನೇರವಾಗಿ ಸಿಪ್ಪಿಯಗೆ ಅಂಟಿಕೊಳ್ಳುತ್ತದೆ. 
ಅವುಗಳನ್ನು ನೇರವಾಗಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತದೆ.

ಆದರೆ, ಸೇಬು ಹಣ್ಣಿಗೆ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸುತ್ತಾರೆ. ಅದು ನೇರವಾಗಿ ಸಿಪ್ಪಿಯಗೆ ಅಂಟಿಕೊಳ್ಳುತ್ತದೆ. ಅವುಗಳನ್ನು ನೇರವಾಗಿ ತಿನ್ನುವುದು ಆರೋಗ್ಯಕ್ಕೆ ಅಪಾಯಕಾರಿ ಎಂದು ಹೇಳಲಾಗುತ್ತದೆ.

5 / 6
ಕೆಲವು ವ್ಯಾಪಾರಿಗಳು ಸೇಬು ಹಣ್ಣು ಹೊಳಪು ಮಾಡಲು ಬಣ್ಣಗಳಿಂದ ಲೇಪಿಸುತ್ತಾರೆ. 
ಸೇಬಿನ ಸಿಪ್ಪೆಯೊಂದಿಗೆ ತಿಂದರೆ ಈ ವಿಷಕಾರಿ ರಾಸಾಯನಿಕಗಳು ದೇಹವನ್ನು ಸೇರಬಹುದು.

ಕೆಲವು ವ್ಯಾಪಾರಿಗಳು ಸೇಬು ಹಣ್ಣು ಹೊಳಪು ಮಾಡಲು ಬಣ್ಣಗಳಿಂದ ಲೇಪಿಸುತ್ತಾರೆ. ಸೇಬಿನ ಸಿಪ್ಪೆಯೊಂದಿಗೆ ತಿಂದರೆ ಈ ವಿಷಕಾರಿ ರಾಸಾಯನಿಕಗಳು ದೇಹವನ್ನು ಸೇರಬಹುದು.

6 / 6
ಸೇಬು ಹಣ್ಣು ತಿನ್ನುವ ಮೊದಲು ಅವುಗಳನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿನ ನೀರಿನಲ್ಲಿ ನೆನೆಸಿ ಮತ್ತು ಸ್ವಚ್ಛಗೊಳಿಸಿದ ನಂತರ ಸಿಪ್ಪೆಯೊಂದಿಗೆ ತಿನ್ನಬಹುದು.

ಸೇಬು ಹಣ್ಣು ತಿನ್ನುವ ಮೊದಲು ಅವುಗಳನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿನ ನೀರಿನಲ್ಲಿ ನೆನೆಸಿ ಮತ್ತು ಸ್ವಚ್ಛಗೊಳಿಸಿದ ನಂತರ ಸಿಪ್ಪೆಯೊಂದಿಗೆ ತಿನ್ನಬಹುದು.