ಒಮ್ಮೆ ನಗು, ಒಮ್ಮೆ ಗಂಭೀರ: ಶ್ರೀಲೀಲಾ ಮೂಡ್ ಕ್ಷಣದಲ್ಲಿ ಬದಲಾಗುತ್ತದೆ

Updated on: Jun 30, 2023 | 10:18 PM

Sreeleela: ಕನ್ನಡತಿ ಶ್ರೀಲೀಲಾ ತಮ್ಮ ಹೊಸ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

1 / 7
ನಟಿ ಶ್ರೀಲೀಲಾ ತಮ್ಮ ಹೊಸ ಗ್ಲಾಮರಸ್ ಚಿತ್ರಗಳನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

2 / 7
ಕಪ್ಪು ಚೌಕಳಿಯ ಉಡುಪು ಧರಿಸಿ ಸೆಕ್ಸಿಯಾಗಿ ಫೋಸು ನೀಡಿದ್ದಾರೆ ಶ್ರೀಲೀಲಾ

3 / 7
ಕನ್ನಡತಿ ಶ್ರೀಲೀಲಾ ಈಗ ತೆಲುಗು ಚಿತ್ರರಂಗದಲ್ಲಿ ಬಲು ಜೋರಾಗಿಯೇ ಮಿಂಚುತ್ತಿದ್ದಾರೆ.

4 / 7
ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಅಂಥಹಾ ಪ್ಯಾನ್ ಇಂಡಿಯಾ ನಟಿಯರಿಗೂ ಠಕ್ಕರ್ ಕೊಡುತ್ತಿದ್ದಾರೆ ಶ್ರೀಲೀಲಾ.

5 / 7
ಕನ್ನಡದ ಕಿಸ್ ಸಿನಿಮಾ ಮೂಲಕ ನಟನೆ ಪ್ರಾರಂಭಿಸಿದ ಶ್ರೀಲೀಲಾ ಬಹಳ ದೂರ ಸಾಗಿ ಬಂದಿದ್ದಾರೆ.

6 / 7
ತೆಲುಗಿನ ದೊಡ್ಡ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಶ್ರೀಲೀಲಾ.

7 / 7
ರವಿತೇಜ, ಮಹೇಶ್ ಬಾಬು ಈಗ ನಂದಮೂರಿ ಬಾಲಕೃಷ್ಣರ ಹೊಸ ಸಿನಿಮಾದಲ್ಲಿಯೂ ಶ್ರೀಲೀಲಾ ನಟಿಸುತ್ತಿದ್ದಾರೆ.

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us