Kalaburagi News: ಹಳಿ ಮೇಲೆ ಬಿದ್ದ ಬಂಡೆ: 2 ಗಂಟೆ ತಡವಾಗಿ ಹೊರಟ ರೈಲು, ಇಲ್ಲಿದೆ ಪೋಟೋಸ್
ರೈಲು ಹಳಿ ಮೇಲೆ ಕಲ್ಲಿನ ಬಂಡೆ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿ ನಡೆದಿದೆ.
Updated on:Jun 12, 2023 | 2:04 PM
Share

ರೈಲು ಬೀದರ್ನಿಂದ ಕಲಬುರಗಿಗೆ ಹೊರಟಿತ್ತು.

ಈ ವೇಳೆ ಟನಲ್ ಮೇಲಿನ ಗುಡ್ಡದಿಂದ ರೈಲ್ವೆ ಹಳಿ ಮೇಲೆ ಕಲ್ಲು ಬಿದ್ದಿದೆ.

ಇದರಿಂದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿಯ ಮರಗುತ್ತಿ ಸುರಂಗ ಮಾರ್ಗದಲ್ಲಿ ರೈಲು ನಿಂತಿದೆ.

ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರು ಕೆಳಗೆ ಇಳಿದು ಹಳಿಗಳ ಮೇಲೆ ಕೂತಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ರೈಲ್ವೇ ಸಿಬ್ಬಂದಿ ಕಲ್ಲಿನ ಬಂಡೆಯನ್ನು ಹಳಿ ಮೇಲಿನಿಂದ ತೆಗೆದಿದ್ದಾರೆ.

ಎರಡು ಗಂಟೆ ನಂತರ ರೈಲು ಪ್ರಯಾಣ ಬೆಳಸಿದೆ.
Published On - 1:46 pm, Mon, 12 June 23
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
ಇಂದು ಈ ರಾಶಿಯವರ ಮನೆಯಲ್ಲಿ ಕಲಹ!
