Kannada News Photo gallery Modi Ji Thali lunch launched by New Jersey based restaurant for PM Narendra Modi upcoming State Visit to the USA
Modi Ji Thali: ಅಮೆರಿಕದ ರೆಸ್ಟೊರೆಂಟ್‌ನಲ್ಲಿ ಹವಾ ಎಬ್ಬಿಸುತ್ತಿದೆ ‘ಮೋದಿ ಜಿ ಥಾಲಿ’ -ಇದರ ವಿಶೇಷತೆ ಏನು ಗೊತ್ತಾ?
ಅಮೆರಿಕ ರೆಸ್ಟೋರೆಂಟ್ ಒಂದರಲ್ಲಿ ಮೋದಿ ಜಿ ಥಾಲಿ ಜೋರು ಹವಾ ಎಬ್ಬಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೂ ಮುನ್ನ ನ್ಯೂಜೆರ್ಸಿಯ ರೆಸ್ಟೋರೆಂಟ್ ನಲ್ಲಿ ಮೋದಿ ಜಿ ಥಾಲಿ ಸಿದ್ಧವಾಗಿದೆ. ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಆಗಮಿಸುವ ಮುನ್ನ ನ್ಯೂಜೆರ್ಸಿಯ ರೆಸ್ಟೊರೆಂಟ್ ವೊಂದು ವಿಶೇಷ ಮೋದಿ ಜಿ ಥಾಲಿಯನ್ನು ಸಿದ್ಧಪಡಿಸಿದೆ.