AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Modi Ji Thali: ಅಮೆರಿಕದ ರೆಸ್ಟೊರೆಂಟ್​​ನಲ್ಲಿ ಹವಾ ಎಬ್ಬಿಸುತ್ತಿದೆ ‘ಮೋದಿ ಜಿ ಥಾಲಿ’ -ಇದರ ವಿಶೇಷತೆ ಏನು ಗೊತ್ತಾ?

ಅಮೆರಿಕ ರೆಸ್ಟೋರೆಂಟ್ ಒಂದರಲ್ಲಿ ಮೋದಿ ಜಿ ಥಾಲಿ ಜೋರು ಹವಾ ಎಬ್ಬಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೂ ಮುನ್ನ ನ್ಯೂಜೆರ್ಸಿಯ ರೆಸ್ಟೋರೆಂಟ್ ನಲ್ಲಿ ಮೋದಿ ಜಿ ಥಾಲಿ ಸಿದ್ಧವಾಗಿದೆ. ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಆಗಮಿಸುವ ಮುನ್ನ ನ್ಯೂಜೆರ್ಸಿಯ ರೆಸ್ಟೊರೆಂಟ್ ವೊಂದು ವಿಶೇಷ ಮೋದಿ ಜಿ ಥಾಲಿಯನ್ನು ಸಿದ್ಧಪಡಿಸಿದೆ.

ಸಾಧು ಶ್ರೀನಾಥ್​
| Updated By: Digi Tech Desk|

Updated on:Jun 12, 2023 | 1:03 PM

Share
US ರೆಸ್ಟೊರೆಂಟ್: ನ್ಯೂಜೆರ್ಸಿಯ ರೆಸ್ಟೊರೆಂಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ವಿಶೇಷ ಊಟದ ತಟ್ಟೆಯನ್ನು ಬಿಡುಗಡೆ ಮಾಡಲಾಗಿದೆ. ‘ಮೋದಿ ಜೀ ಥಾಲಿ’ ಎಂಬ ಹೆಸರಿನಲ್ಲಿ (Modi Ji Thali in US Restaurant) ದೇಶದ ಹಲವು ಭಾಗಗಳ ಖಾದ್ಯಗಳನ್ನು ಬಡಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಭೇಟಿಯ ಗೌರವಾರ್ಥವಾಗಿ ಈ ಊಟವನ್ನು ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲಿಯೇ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಮತ್ತೊಂದು ಥಾಲಿ ನೀಡಲು ರೆಸ್ಟೋರೆಂಟ್ ಆಡಳಿತ ಮಂಡಳಿ ಯೋಜಿಸಿದೆ. ಈ ತಟ್ಟೆಯಲ್ಲಿ ಭಾರತದ ವಿವಿಧ ಭಾಗಗಳ ಖಾದ್ಯಗಳೂ ಲಭ್ಯ. ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಕೋರಿಕೆಯ ಮೇರೆಗೆ ಪ್ರಧಾನಿ ಮೋದಿ ಈ ತಿಂಗಳು ಯುಎಸ್ ಪ್ರವಾಸಕ್ಕೆ ತೆರಳಿದ್ದಾರೆ. ಅವರ ಆಹ್ವಾನದ ಮೇರೆಗೆ ಮೋದಿ ಜೂನ್ 22 ರಂದು ಔತಣಕೂಟವನ್ನು ಆಯೋಜಿಸಲಿದ್ದಾರೆ. 2019ರಲ್ಲಿ ಭಾರತದ ಸರ್ಕಾರದ ಸಲಹೆಯ ಮೇರೆಗೆ ಅಮೆರಿಕಾ 2023 ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿ ಧಾನ್ಯ ವರ್ಷ (International Year of Millets) ಎಂದು ಘೋಷಿಸಿದೆ.

1 / 5
ಮೋದಿ ಥಾಲಿ

Restaurant in New Jersey launched Special Modi Ji thali ahead of PM Narendra Modi’s US visit

2 / 5
ತಟ್ಟೆಯಲ್ಲಿ ಯಾವ ಆಹಾರಗಳಿವೆ?
ಥಾಲಿಯಲ್ಲಿ ರಾಗಿ ಸಿರಿ ಧಾನ್ಯವನ್ನು ಮೆನುವಿನಲ್ಲಿ  ಢಾಳಾಗಿ ಬಳಸಲಾಗಿದೆ. ರೆಸ್ಟೋರೆಂಟ್​​ ಗ್ರಾಹಕರಿಗೂ ಶೀಘ್ರದಲ್ಲೇ ಇದನ್ನು ಪರಿಚಯಿಸಲಾಗುವುದು. ಅದು ಯಶಸ್ವಿ  ಆಗುತ್ತಿದ್ದಂತೆ ಭಾರತೀಯ ಅಮೆರಿಕನ್ ಸಮುದಾಯದಲ್ಲಿ ಬೇಡಿಕೆ ಇರುವ ಕಾರಣ ಡಾ. ಜೈಶಂಕರ್ ಹೆಸರಿನ ಎರಡನೇ ಊಟದ ಪ್ಲೇಟ್ ಅನ್ನೂ ಸಹ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರೆಸ್ಟೋರೆಂಟ್ ಮಾಲೀಕ ಶ್ರೀಪಾದ್ ಕುಲಕರ್ಣಿ ತಿಳಿಸಿದ್ದಾರೆ.

ತಟ್ಟೆಯಲ್ಲಿ ಯಾವ ಆಹಾರಗಳಿವೆ? ಥಾಲಿಯಲ್ಲಿ ರಾಗಿ ಸಿರಿ ಧಾನ್ಯವನ್ನು ಮೆನುವಿನಲ್ಲಿ ಢಾಳಾಗಿ ಬಳಸಲಾಗಿದೆ. ರೆಸ್ಟೋರೆಂಟ್​​ ಗ್ರಾಹಕರಿಗೂ ಶೀಘ್ರದಲ್ಲೇ ಇದನ್ನು ಪರಿಚಯಿಸಲಾಗುವುದು. ಅದು ಯಶಸ್ವಿ ಆಗುತ್ತಿದ್ದಂತೆ ಭಾರತೀಯ ಅಮೆರಿಕನ್ ಸಮುದಾಯದಲ್ಲಿ ಬೇಡಿಕೆ ಇರುವ ಕಾರಣ ಡಾ. ಜೈಶಂಕರ್ ಹೆಸರಿನ ಎರಡನೇ ಊಟದ ಪ್ಲೇಟ್ ಅನ್ನೂ ಸಹ ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ರೆಸ್ಟೋರೆಂಟ್ ಮಾಲೀಕ ಶ್ರೀಪಾದ್ ಕುಲಕರ್ಣಿ ತಿಳಿಸಿದ್ದಾರೆ.

3 / 5
ಈ ತಟ್ಟೆಯ ಬೆಲೆ ಎಷ್ಟು?
ಇದರ ಊಟದ ತಟ್ಟೆಯ ಬೆಲೆ ಬಗ್ಗೆ ರೆಸ್ಟೋರೆಂಟ್ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ರೆಸ್ಟೋರೆಂಟ್ ನಲ್ಲಿ ಇದರ ಸೇವೆ ಆರಂಭವಾದ ನಂತರ ಬೆಲೆಯ ಬಗ್ಗೆ ಮಾಹಿತಿ ನೀಡಲಾಗುವುದು. ಜೂನ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಪ್ರಧಾನಿ ಮೋದಿ ಅವರನ್ನು ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಜೂನ್ 22 ರಂದು ಅಮೆರಿಕ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಮೋದಿಯವರಿಗೆ ಸರ್ಕಾರಿ ಔತಣವನ್ನು ನೀಡಲಿದ್ದಾರೆ.

ಈ ತಟ್ಟೆಯ ಬೆಲೆ ಎಷ್ಟು? ಇದರ ಊಟದ ತಟ್ಟೆಯ ಬೆಲೆ ಬಗ್ಗೆ ರೆಸ್ಟೋರೆಂಟ್ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ರೆಸ್ಟೋರೆಂಟ್ ನಲ್ಲಿ ಇದರ ಸೇವೆ ಆರಂಭವಾದ ನಂತರ ಬೆಲೆಯ ಬಗ್ಗೆ ಮಾಹಿತಿ ನೀಡಲಾಗುವುದು. ಜೂನ್‌ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರು ಪ್ರಧಾನಿ ಮೋದಿ ಅವರನ್ನು ಅಮೆರಿಕಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು. ಜೂನ್ 22 ರಂದು ಅಮೆರಿಕ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ ಮೋದಿಯವರಿಗೆ ಸರ್ಕಾರಿ ಔತಣವನ್ನು ನೀಡಲಿದ್ದಾರೆ.

4 / 5
ಪ್ರಧಾನಿಯವರ ಭೇಟಿ ಸುದೀರ್ಘವಾದದ್ದು...
ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೊದಲ ಭಾರತೀಯ ಪ್ರಧಾನಿಯಾಗಲಿದ್ದಾರೆ. ನಿಯೋಗ ಮಟ್ಟದ ಚರ್ಚೆಗಳು ನಡೆಯಲಿವೆ. ಪ್ರಧಾನಿ ಮೋದಿ ಅವರು ಅಮೆರಿಕದ ಯಾವುದೇ ನಾಯಕರ ಸುದೀರ್ಘ ಭೇಟಿಯನ್ನು ಹೊಂದಿರುತ್ತಾರೆ. ಈ ಭೇಟಿಯಲ್ಲಿ ವ್ಯಾಪಾರ, ರಕ್ಷಣೆ ಮತ್ತು ಪ್ರಮುಖ ಖನಿಜಗಳ ಕುರಿತು ವಿವರವಾಗಿ ಚರ್ಚಿಸಲಾಗುವುದು.

ಪ್ರಧಾನಿಯವರ ಭೇಟಿ ಸುದೀರ್ಘವಾದದ್ದು... ಮೋದಿ ಅವರು ತಮ್ಮ ಭೇಟಿಯ ಸಮಯದಲ್ಲಿ ಎರಡನೇ ಬಾರಿಗೆ ಯುಎಸ್ ಕಾಂಗ್ರೆಸ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುವ ಮೊದಲ ಭಾರತೀಯ ಪ್ರಧಾನಿಯಾಗಲಿದ್ದಾರೆ. ನಿಯೋಗ ಮಟ್ಟದ ಚರ್ಚೆಗಳು ನಡೆಯಲಿವೆ. ಪ್ರಧಾನಿ ಮೋದಿ ಅವರು ಅಮೆರಿಕದ ಯಾವುದೇ ನಾಯಕರ ಸುದೀರ್ಘ ಭೇಟಿಯನ್ನು ಹೊಂದಿರುತ್ತಾರೆ. ಈ ಭೇಟಿಯಲ್ಲಿ ವ್ಯಾಪಾರ, ರಕ್ಷಣೆ ಮತ್ತು ಪ್ರಮುಖ ಖನಿಜಗಳ ಕುರಿತು ವಿವರವಾಗಿ ಚರ್ಚಿಸಲಾಗುವುದು.

5 / 5

Published On - 1:01 pm, Mon, 12 June 23

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ