Aluminium: ಅಲ್ಯೂಮಿನಿಯಂ ಪಾತ್ರೆಯಲ್ಲಿ ಬೇಯಿಸಿದ ಆಹಾರವನ್ನು ತಿನ್ನುತ್ತೀರಾ? ಹಾಗಾದರೆ ಶಾಕಿಂಗ್ ವಿಷಯಗಳು ನಿಮಗಾಗಿ ಇಲ್ಲಿವೆ!

| Updated By: ಸಾಧು ಶ್ರೀನಾಥ್​

Updated on: Jul 17, 2022 | 6:06 AM

Cooking Food: ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಅಲ್ಯೂಮಿನಿಯಂ ಅಂಶವೂ ಆಹಾರಕ್ಕೆ ಸೇರುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತೊಂದೊಡ್ಡುತ್ತದೆ.

1 / 5
ಅಲ್ಯೂಮಿನಿಯಂ ಪಾತ್ರೆಗಳಲ್ಲಿ ಬೇಯಿಸಿದ ಆಹಾರವನ್ನು ಸೇವಿಸುವುದರಿಂದ ಜ್ಞಾಪಕಶಕ್ತಿ ಸಮಸ್ಯೆ ಉಂಟಾಗುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗಪಡಿಸಿದೆ. ಆದುದರಿಂದ ಜಾಗ್ರತೆ ವಹಿಸಿ.

2 / 5
ಅಧ್ಯಯನ ಹೇಳುವುದೇನು?: ಅಲ್ಯೂಮಿನಿಯಂ ಕುಕ್ ವೇರ್ ಅಲ್ಝೈಮರ್ ಕಾಯಿಲೆಯ (Alzheimer) ಆಘಾತವನ್ನು ಹೆಚ್ಚಿಸಬಹುದು ಎನ್ನುತ್ತಾರೆ ಸಂಶೋಧಕರು. ಇದು ನರಗಳ ಹಾನಿಗೂ ಕಾರಣವಾಗಬಹುದು.

3 / 5
Cooking Food: ಅಲ್ಯೂಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಅಲ್ಯೂಮಿನಿಯಂ ಅಂಶವೂ ಆಹಾರಕ್ಕೆ ಸೇರುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.

4 / 5
ಬುದ್ಧಿಮಾಂದ್ಯತೆ: ಅಲ್ಯೂಮಿನಿಯಂ ಪಾತ್ರೆಗಳನ್ನು (aluminium vessel) ಬಳಸುವ ಅನೇಕ ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ ಎಂದು ಹಲವಾರು ಅಧ್ಯಯನಗಳು ತಿಳಿಸಿವೆ. ಅಲ್ಯೂಮಿನಿಯಂ ಪಾತ್ರೆಗಳನ್ನು ಸಾಮಾನ್ಯವಾಗಿ ಅನ್ನ ಮಾಡಲು, ರೈಸ್ ಕುಕ್ಕರ್ ಮತ್ತು ತರಕಾರಿಗಳನ್ನು ಬೇಯಿಸಲು ಬಳಸಲಾಗುತ್ತದೆ.

5 / 5
ಸಂಶೋಧಕರು ಅಲ್ಯೂಮಿನಿಯಂ ಪಾತ್ರೆಗಳ ಬಳಕೆಯನ್ನು ಕಡಿಮೆ ಮಾಡುವಂತೆ ಮತ್ತು ಅದರ ಬದಲಿಗೆ ಇತರ ಪಾತ್ರೆಗಳನ್ನು ಬಳಸಲು ಸಲಹೆ ನೀಡುತ್ತಾರೆ.