ಸಹೋದರನಿಗಾಗಿ ಮಾಡೆಲ್ ಆದ ಶಾರುಖ್ ಪುತ್ರಿ ಸುಹಾನಾ ಖಾನ್

|

Updated on: Mar 13, 2024 | 6:06 PM

Suhana Khan: ಇತ್ತೀಚೆಗಷ್ಟೆ ‘ಆರ್ಚೀಸ್’ ಸಿನಿಮಾ ಮೂಲಕ ನಟಿಯಾಗಿ ಪದಾರ್ಪಣೆ ಮಾಡಿದ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಇದೀಗ ಸಹೋದರನಿಗಾಗಿ ಮಾಡೆಲ್ ಸಹ ಆಗಿದ್ದಾರೆ.

1 / 7
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಇತ್ತೀಚೆಗಷ್ಟೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಟಿ ಎನಿಸಿಕೊಂಡಿದ್ದಾರೆ. ಇದೀಗ ಬ್ರ್ಯಾಂಡ್ ಮಾಡೆಲ್ ಸಹ ಆಗಿದ್ದಾರೆ.

2 / 7
ಸಹೋದರ ಆರ್ಯನ್ ಖಾನ್​ರ ಡಿವ್ಯೋಲ್ ಬ್ರ್ಯಾಂಡ್​ಗಾಗಿ ಮಾಡೆಲ್ ಆಗಿರುವ ಸುಹಾನಾ ಖಾನ್, ಫೊಟೊಶೂಟ್ ಮಾಡಿಸಿದ್ದಾರೆ.

3 / 7
ಡಿವ್ಯೋಲ್ ಬ್ರ್ಯಾಂಡ್​ನಿಂದ ಹೊಸ ಮಾದರಿಯ ಉಡುಗೆಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, ಹೊಸ ಉಡುಗೆಗಳಿಗೆ ಸುಹಾನಾ ಖಾನ್ ಮಾಡೆಲ್ ಆಗಿದ್ದಾರೆ.

4 / 7
ಆರ್ಯನ್​ ಖಾನ್​ರ ಒಡೆತನದ ಡಿವ್ಯೋಲ್​ ಬ್ರ್ಯಾಂಡ್​ನ ಟೈಟ್ ಜೀನ್ಸ್ ಪ್ಯಾಂಡ್, ಬನಿಯನ್ ರೀತಿಯ ಟಾಪ್​ ತೊಟ್ಟು ಫೋಸು ನೀಡಿದ್ದಾರೆ ಸುಹಾನಾ.

5 / 7
ಸುಹಾನಾ ಜಾಹೀರಾತು ನೀಡಿರುವ ಹೊಸ ರೀತಿಯ ಎಕ್ಸ್​2, ನಕ್ಟೋರ್ನಲ್ ಟ್ಯಾಂಕ್ ಬಟ್ಟೆಗಳು ಮಾರ್ಚ್ 17ಕ್ಕೆ ಬಿಡುಗಡೆ ಆಗಲಿವೆ.

6 / 7
ಆರ್ಯನ್ ಖಾನ್​ರ ಬಟ್ಟೆಯ ಬ್ರ್ಯಾಂಡ್​ಗೆ ಶಾರುಖ್ ಖಾನ್ ಸಹ ರಾಯಭಾರಿ ಆಗಿದ್ದಾರೆ. ಶಾರುಖ್ ಖಾನ್ ಸಹ ಮಗನ ಬಟ್ಟೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.

7 / 7
ಸ್ವತಃ ಆರ್ಯನ್ ಖಾನ್ ಸಹ ತಮ್ಮ ಬ್ರ್ಯಾಂಡ್​ನ ಬಟ್ಟೆಗಳಿಗೆ ತಾವೇ ಮಾಡೆಲ್ ಆಗಿದ್ದಾರೆ. ಬಟ್ಟೆಗಳು ಮಾತ್ರವೇ ಅಲ್ಲ ವೋಡ್ಕಾ ಸಹ ಮಾರಾಟ ಮಾಡುತ್ತಾರೆ ಆರ್ಯನ್.