Kannada News » Photo gallery » Summer Holiday Destination: Here are the best places to have fun on a summer vacation ..! visit
Summer Holiday Destination: ಬೇಸಿಗೆ ರಜೆಯಲ್ಲಿ ಮಜಾ ಮಾಡಲು ಇಲ್ಲಿವೆ ಸುಂದರ ತಾಣಗಳು..! ಭೇಟಿ ನೀಡಿ
Summer Holiday Destination: ಬೇಸಿಗೆ ಸಮೀಪಿಸುತ್ತಿದ್ದಂತೆ ಅನೇಕ ಜನರು ಶೀತ ಪ್ರದೇಶಗಳಿಗೆ ಪ್ರವಾಸಗಳನ್ನು ತೆಗೆದುಕೊಳ್ಳಲು ಯೋಜಿಸುತ್ತಾರೆ. ಯಾವ ಸ್ಥಳ ಉತ್ತಮ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
ಬೇಸಿಗೆ ಸಮೀಪಿಸುತ್ತಿದ್ದಂತೆ ಅನೇಕ ಜನರು ಶೀತ ಪ್ರದೇಶಗಳಿಗೆ ಪ್ರವಾಸಕ್ಕೆ ಹೋಗಲು ಯೋಜಿಸುತ್ತಾರೆ.
ಯಾವ ಸ್ಥಳ ಉತ್ತಮವಾಗಿದೆ? ಎಂದು ಎದುರು ನೋಡುತ್ತಿದ್ದೀರಿ. ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು
ಮತ್ತು ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಕಾಲ ಕಳೆಯಲು ದೇಶದಲ್ಲಿ ಹಲವು ಪ್ರವಾಸಿ ತಾಣಗಳಿವೆ.
ಬೇಸಿಗೆಯಲ್ಲಿ ಯಾವ ಸ್ಥಳಗಳಿಗೆ ಭೇಟಿ ನೀಡಬೇಕು ಎಂಬುದು ಇಲ್ಲಿದೆ ನೋಡಿ..!
1 / 5
ತವಾಂಗ್: ಇದು ಭಾರತದ ಈಶಾನ್ಯ ಭಾಗದಲ್ಲಿದೆ. ಅರುಣಾಚಲ ಪ್ರದೇಶದ ಒಂದು ಚಿಕ್ಕ ಸುಂದರ ನಗರ.
ಬೇಸಿಗೆಯ ರಜಾದಿನಗಳಲ್ಲಿ ನೀವು ತವಾಂಗ್‌ಗೆ ಹೋಗಬಹುದು. ಇಲ್ಲಿನ ವಾತಾವರಣ ತುಂಬಾ ತಂಪಾಗಿರುತ್ತದೆ.
ತವಾಂಗ್ ತನ್ನ ಮಠಗಳಿಗೂ ಹೆಸರುವಾಸಿಯಾಗಿದೆ. ಅಲ್ಲಿಗೆ ಹೋದರೆ ಖಂಡಿತಾ ಈ ಮಠಗಳಿಗೆ ಭೇಟಿ ಕೊಡಿ.
ಬೇಸಿಗೆಯಲ್ಲಿಯೂ ಸಹ ಇಲ್ಲಿ ತಾಪಮಾನವು
5 C ನಿಂದ 21 C ವರೆಗೆ ಇರುತ್ತದೆ.