Updated on: Mar 02, 2022 | 3:46 PM
ಬೇಸಿಗೆಯ ಆರಂಭದಲ್ಲಿ ಚರ್ಮದ ಅಲರ್ಜಿಗಳು, ಮೊಡವೆಗಳು, ಕಪ್ಪು ಚುಕ್ಕೆಗಳು, ಸನ್ಬರ್ನ್ ಸೇರಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಚರ್ಮವನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳಿ.
ಬ್ರಿಟಿಷ್ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಸೀಸನ್ ಬದಲಾವಣೆಗಳು ಸೆಲ್ಯುಲಾರ್ ಮಟ್ಟದಲ್ಲಿ ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ಬೇಸಿಗೆಯಲ್ಲಿ ನಿಮ್ಮ ಚರ್ಮದ ಬದಲಾವಣೆ ಬಗ್ಗೆ ತಿಳಿದಿರಬೇಕು.
Published On - 3:30 pm, Wed, 2 March 22