
ನಟಿ ಸನ್ನಿ ಲಿಯೋನ್ ನಿಶಾ ಎಂಬ ಬಾಲಕಿಯನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಅವಳು ಈಗ 6ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ.

ನಿಶಾ ಬರ್ತ್ಡೇಯನ್ನು ಸನ್ನಿ ಲಿಯೋನ್ ಆಚರಿಸಿದ್ದಾರೆ. ಈ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.

2018ರಲ್ಲಿ ಬಾಡಿಗೆ ತಾಯ್ತನದ ಮೂಲಕ ನೋವಾ ಮತ್ತು ಆಶರ್ ಅವರನ್ನು ಪಡೆದರು. ಅವರು ಕೂಡ ಬರ್ತ್ಡೇಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಹುಡುಗಿ ನಿಶಾಗೆ ಹ್ಯಾಪಿ ಬರ್ತ್ಡೇ. ನೀನು ಆರನೇ ವಸಂತಕ್ಕೆ ಕಾಲಿಟ್ಟಿದ್ದೀಯಾ. ನನಗೆ ಇದನ್ನು ನಂಬೋಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಸನ್ನಿ.

ಸನ್ನಿ ಮಗಳು ನಿಶಾ ಜನ್ಮದಿನದ ಸಂಭ್ರಮ

ಸನ್ನಿ ಮಗಳು ನಿಶಾ ಜನ್ಮದಿನದ ಸಂಭ್ರಮ

ಸನ್ನಿ ಮಗಳು ನಿಶಾ ಜನ್ಮದಿನದ ಸಂಭ್ರಮ

ಸನ್ನಿ ಮಗಳು ನಿಶಾ ಜನ್ಮದಿನದ ಸಂಭ್ರಮ
Published On - 5:13 pm, Fri, 15 October 21