Tamannaah Bhatia: ತಮನ್ನಾ ಎದೆಯ ಮೇಲೆ ಕಪ್ಪು ಹೂವು

|

Updated on: Jun 18, 2023 | 10:41 PM

1 / 5
ನಟಿ ತಮನ್ನಾ ಗಾಢ ಕಪ್ಪು ಬಣ್ಣದ ಉಡುಗೆ ತೊಟ್ಟು ಸಖತ್ ಆಗಿ ಮಿಂಚಿದ್ದಾರೆ.

2 / 5
ತಮ್ಮ ಬಾಯ್​ಫ್ರೆಂಡ್​ ವಿಜಯ್ ವರ್ಮಾ ಜೊತೆ ಜಂಟಿಯಾಗಿ ಫೋಸು ಕೊಡುವ ಮುಂಚೆ ಹೀಗೆ ಒಂಟಿಯಾಗಿ ಫೋಟೊಶೂಟ್ ಮಾಡಿಸಿದ್ದಾರೆ.

3 / 5
ನೆಟ್​ಫ್ಲಿಕ್ಸ್​ಗಾಗಿ ಬಾಯ್​ಫ್ರೆಂಡ್ ವಿಜಯ್ ವರ್ಮಾ ಜೊತೆ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ ತಮನ್ನಾ.

4 / 5
ತಮನ್ನಾ ನಟನೆಯ ಲಸ್ಟ್ ಸ್ಟೋರೀಸ್ 2 ಅಂಥಾಲಜಿ ಸಿನಿಮಾ ಇದೇ ತಿಂಗಳು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ.

5 / 5
ಲಸ್ಟ್ ಸ್ಟೋರೀಸ್ 2 ಸಿನಿಮಾದಲ್ಲಿ ತಮನ್ನಾ, ವಿಜಯ್ ವರ್ಮಾ ಜೊತೆಗೆ ಹಸಿ-ಬಿಸಿ ದೃಶ್ಯಗಳಲ್ಲಿ ನಟಿಸಿದ್ದಾರೆ.