
ನವದೆಹಲಿ: ದಿ ಸೆಂಟ್ರಲ್ ವಿಸ್ಟಾ ಅವೆನ್ಯೂ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 20 ತಿಂಗಳ ಕಾಲ ಬಂದ್ ಮಾಡಲಾಗಿದ್ದ ವಿಜಯ್ ಚೌಕ್ ಮತ್ತು ಮಾನ್ಸಿಂಗ್ ರಸ್ತೆ ನಡುವಿನ ವಿಸ್ತರಣೆ ರಾಜಪಥ ಗುರುವಾರ ಸಂಜೆ 7 ಗಂಟೆಯಿಂದ ಸಾರ್ವಜನಿಕರಿಗೆ ತೆರೆದಿರುತ್ತದೆ. ಇಂಡಿಯಾ ಗೇಟ್ಮತ್ತು ಮಾನ್‌ಸಿಂಗ್ ರಸ್ತೆಯನ್ನು ಮರುದಿನ ತೆರೆಯಲಾಗುವುದು ಮತ್ತು ವಾರಾಂತ್ಯದ ವೇಳೆಗೆ ಸಂಪೂರ್ಣ ಅವೆನ್ಯೂ ಕಾರ್ಯನಿರ್ವಹಿಸಲಿದೆ.

ದೆಹಲಿಯ ಹೃದಯಭಾಗದಲ್ಲಿರುವ ನವೀಕರಿಸಿದ ರಾಜ್‌ಪಥ್ ಮತ್ತು ಸೆಂಟ್ರಲ್ ವಿಸ್ಟಾ ಲಾನ್‌ಗಳು ಶೀಘ್ರದಲ್ಲೇ ಸಾರ್ವಜನಿಕರಿಗೆ ನೋಡಲು ಅವಕಾಶವನ್ನು ನೀಡಲಿದೆ. ಇದು ಹೊಸ ರೂಪಕ್ಕೆ ಅನುಗುಣವಾಗಿ ಹೊಸ ಹೆಸರನ್ನು ಹೊಂದಿರುತ್ತದೆ. ಬ್ರಿಟಿಷರ ಕಾಲವನ್ನು ನೆನಪಿಸುವ ಹೆಸರುಗಳು ಮತ್ತು ಗುರುತುಗಳನ್ನು ತೆಗೆದು ಹಾಕಲಾಗುತ್ತದೆ. ಈಗಾಗಲೇ ಪ್ರಧಾನಿರಾಷ್ಟ್ರ ರಾಜಧಾನಿಯಲ್ಲಿರುವ ಐತಿಹಾಸಿಕ ರಾಜ್‌ಪಥ್ (Rajpath) ಮತ್ತು ಸೆಂಟ್ರಲ್ ವಿಸ್ಟಾ (Central Vista) ಪ್ರದೇಶವನ್ನು ‘ಕರ್ತವ್ಯ ಪಥ’ (Kartavya Path) ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದ್ದಾರೆ.

Central Vista Avenue

Central Vista Avenue

Central Vista Avenue

Central Vista Avenue
Published On - 12:42 pm, Wed, 7 September 22