Health Care Tips: ವಾಟರ್ ಪ್ಯೂರಿಫೈರ್ ಇಲ್ಲದೆ ನೀರನ್ನು ಶುದ್ಧೀಕರಿಸುವ ಸುಲಭ ವಿಧಾನ

|

Updated on: Apr 17, 2024 | 4:05 PM

ಕಾಲಾರ ಹೆಚ್ಚುತ್ತಿದ್ದು ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದರಿಂದ ಬಹುತೇಕರು ವಾಟರ್ ಪ್ಯೂರಿಫೈರ್ ಖರೀದಿಸುತ್ತಾರೆ. ಉತ್ತಮ ಗುಣಮಟ್ಟದ ವಾಟರ್ ಪ್ಯೂರಿಫೈರ್ ಖರೀದಿಸಲು ಕನಿಷ್ಟ ಅಂದರೂ 3ಸಾವಿರ ಖರ್ಚಾಗುತ್ತದೆ.

1 / 7
ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ಇದಲ್ಲದೇ ಕುಡಿಯುವ ನೀರಿನಲ್ಲಿ ಕಾಲಾರ ರೋಗಕ್ಕೆ ಕಾರಣವಾಗುವ ಸೂಕ್ಷ್ಮಾಣು ಜೀವಿ ಪತ್ತೆಯಾಗಿದ್ದು, ದಿನದಿಂದ ದಿನಕ್ಕೆ ಕಾಲಾರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ.

2 / 7
ಕಾಲಾರ ಹೆಚ್ಚುತ್ತಿದ್ದು ಕುಡಿಯುವ ನೀರಿನ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿರುವುದರಿಂದ ವಾಟರ್ ಪ್ಯೂರಿಫೈರ್ ಬಹುತೇಕರು ಖರೀದಿಸುತ್ತಾರೆ. ಉತ್ತಮ ಗುಣಮಟ್ಟದ ವಾಟರ್ ಪ್ಯೂರಿಫೈರ್ ಖರೀದಿಸಲು ಕನಿಷ್ಟ ಅಂದರೂ 3ಸಾವಿರ ಖರ್ಚಾಗುತ್ತದೆ.

3 / 7
ಆದರೆ ವಾಟರ್​​​ ಪ್ಯೂರಿಫೈರ್ ಖರೀದಿಸದೆಯೂ ನೀವು ಸುಲಭವಾಗಿ ನೀರನ್ನು ಶುದ್ಧೀಕರಿಸಬಹುದು. ಮನೆಯಲ್ಲಿ ಸಿಗುವ ಕೆಲ ವಸ್ತುಗಳನ್ನು ಬಳಸಿ ನೀರನ್ನು ಶುದ್ದೀಕರಿಸಿ ಕುಡಿಯಬಹುದಾಗಿದೆ.

4 / 7
ಚೆನ್ನಾಗಿ ಕುದಿಸಿ: ತಣ್ಣೀರು ಕುಡಿಯುವ ಅಭ್ಯಾಸ ನಿಮಗಿದ್ದರೆ ಇಂದೇ ಬಿಟ್ಟು. ಯಾವಾಗಲೂ ನೀರನ್ನು ಚೆನ್ನಾಗಿ ಕುದಿಸಿ ತಣಿಸಿ ಕುಡಿಯಿರಿ. ನೀರನ್ನು ಕುದಿಸುವುದರಿಂದ ನೀರಿನಲ್ಲಿ ಕೆಟ್ಟ ಸೂಕ್ಷ್ಮಜೀವಿಗಳು ಸಾಯುತ್ತವೆ.

5 / 7
ಉಪ್ಪಿನೊಂದಿಗೆ ಶುದ್ಧ ನೀರು: ನೀರನ್ನು ಸ್ವಚ್ಛಗೊಳಿಸಲು ಉಪ್ಪನ್ನು  ಸಹ ಬಳಸಬಹುದು. ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಮತ್ತು ನೀರನ್ನು ಚೆನ್ನಾಗಿ ಕುದಿಸಿ. ಹೆಚ್ಚು ಉಪ್ಪು ಹಾಕಬೇಡಿ. ಸ್ವಲ್ಪ ಉಪ್ಪು ಹಾಕಿ ಕುದಿಸಿದ ನೀರು ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ ಮತ್ತು ನೀರನ್ನು ಶುದ್ಧಗೊಳಿಸುತ್ತದೆ.

6 / 7
ನಿಂಬೆ ರಸ ಬಳಸಿ: ನೀರಿನಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲಲು, ನಿಂಬೆ ಬಳಸಿ. ನೀರಿಗೆ ಕೆಲವು ಹನಿ ನಿಂಬೆ ಸೇರಿಸಿ.  ಸಂಶೋಧನೆಯ ಪ್ರಕಾರ, ನಿಂಬೆ ರಸವು ನೀರಿನಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಮೂಲಕ ನೀರನ್ನು ಸ್ವಚ್ಛಗೊಳಿಸುತ್ತದೆ.

7 / 7
ಕ್ಲೋರಿನ್ ಮಾತ್ರೆ: ಕ್ಲೋರಿನ್ ನೀರನ್ನು ಸ್ವಚ್ಛಗೊಳಿಸಲು ಸಹ ಬಳಸಬಹುದು. ಕ್ಲೋರಿನ್ ಮಾತ್ರೆಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತವೆ. ಈ ಮಾತ್ರೆಗಳನ್ನು ನೀರಿನಲ್ಲಿ ಕರಗಿಸಿ. ಕ್ಲೋರಿನ್ ಮಾತ್ರೆಗಳನ್ನು ನೀರಿನಲ್ಲಿ ಹಾಕಿದ ನಂತರ ಸುಮಾರು 30 ನಿಮಿಷಗಳ ಕಾಲ ನೀರನ್ನು ಬಳಸದಂತೆ ಎಚ್ಚರಿಕೆ ವಹಿಸಿ.

Published On - 4:04 pm, Wed, 17 April 24