Updated on: Mar 01, 2022 | 2:24 PM
ಕೊಲೆಸ್ಟ್ರಾಲ್ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿ ಕಾಣಿಸಿಕೊಳ್ಳುತ್ತಿದೆ ಅದನ್ನು ತಡೆಗಟ್ಟಲು ಈ ಆಹಾರಗಳನ್ನು ಸೇವಿಸಿ
B12 ಅಂಶವಿರುವ ಆಲಿವ್ ಆಯಿಲ್, ನಟ್ಸ್ಗಳಂತಹ ಆಹಾರ ಸೇವನೆ ಆರೊಗ್ಯಕ್ಕೆ ಒಳ್ಳೆಯದು
ರೆಡ್ ಮೀಟ್ನಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಅಂಶವಿರುತ್ತದೆ. ಹೀಗಾಗಿ ರೆಡ್ ಮೀಟ್ ತಿನ್ನುವ ಮುನ್ನ ಯೋಚಿಸಿ.
ಬೆಳಗ್ಗಿನ ಉಪಹಾರದಲ್ಲಿ ಓಟ್ಸ್ ,ಬಳಸಿ ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ಆಹಾರದಲ್ಲಿ ಬೆಳ್ಳುಳ್ಳಿಯನ್ನು ಸೇರಿಸಿ. ಇದು ನಿಮ್ಮ ದೇಹದಲ್ಲಿನ ಕೊಬ್ಬನ್ನು ನಿಯಂತ್ರಿಸಿ ಆರೋಗ್ಯವನ್ನು ಕಾಪಾಡುತ್ತದೆ.
ಗ್ರೀನ್ ಟೀ ಎಲ್ಲಾ ರೀತಿಯಲ್ಲಿಯೂ ದೇಹಕ್ಕೆ ಒಳಿತು. ಇದು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ಪ್ರತಿದಿನ ಸ್ಟ್ರಾಬೆರಿ ಹಣ್ಣುಗಳನ್ನು ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.
Published On - 2:23 pm, Tue, 1 March 22