MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ

ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿರಾರ್‌ ಕೌಶಿಕ್ ಜಾಧವ್ ಅವರು ಬಿಲ್ವ ಪತ್ರೆ ಮೇಲೆ ಭಗವಾನ್ ಶಿವ ಭೋಲೆನಾಥನ ಚಿತ್ರವನ್ನು ಚಿತ್ರಿಸಿದ್ದಾರೆ. ಕೇವಲ 20 ನಿಮಿಷಗಳಲ್ಲಿ, ಭೋಲೆನಾಥನ ಚಿತ್ರವನ್ನು ಬಿಡಿಸಲಾಗಿದೆ.

ಗಂಗಾಧರ​ ಬ. ಸಾಬೋಜಿ
|

Updated on:Mar 01, 2022 | 11:33 AM

ಹಿಂದೂ ಪುರಾಣಗಳ ಪ್ರಕಾರ, ಭಗವಾನ್ ಶಿವ ಮತ್ತು ತಾಯಿ ಪಾರ್ವತಿ (ಮಹಾಶಿವರಾತ್ರಿ 2022) ಮಹಾಶಿವರಾತ್ರಿಯಂದು ವಿವಾಹವಾದರು. ಮಹಾಶಿವರಾತ್ರಿಯ ವಿಶೇಷ ಸಂದರ್ಭದಲ್ಲಿ ಶಿವನನ್ನು ಮೆಚ್ಚಿಸಲು ಭಕ್ತರು ಉಪವಾಸ ಮಾಡುತ್ತಾರೆ. ತಾಯಿ ಪಾರ್ವತಿಯಂತೆಯೇ ಹೆಣ್ಣುಮಕ್ಕಳು ಕೂಡ ತಮಗೆ ಬೇಕಾದುದನ್ನು ಪಡೆಯಲು ಉಪವಾಸವಿದ್ದು, ಎಲ್ಲ ನಿಯಮಗಳನ್ನು ಪಾಲಿಸಿ ಪೂಜಿಸುತ್ತಾರೆ.

MahaShivratri 2022: Bholenath's image draw on the bilvapatre for Mahashivaratri

1 / 5
ಮಹಾಶಿವರಾತ್ರಿಯ ಹಿನ್ನೆಲೆಯಲ್ಲಿ ವಿರಾರ್‌ ಕೌಶಿಕ್ ಜಾಧವ್ ಎನ್ನುವವರು ಬಿಲ್ವ ಪತ್ರೆ ಮೇಲೆ ಭೋಲೆನಾಥನ ಚಿತ್ರವನ್ನು ಚಿತ್ರಿಸಿದ್ದಾರೆ. ಕೇವಲ 20 ನಿಮಿಷಗಳಲ್ಲಿ ಈ ಚಿತ್ರವನ್ನು ಬಿಡಿಸಲಾಗಿದೆ.

2 / 5
ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳನ್ನು ಸಂಕೇತಿಸುತ್ತವೆ. ಅಂದರೆ ಶಿವನ ರೂಪವನ್ನು ಹೊಂದಿರುವ ಬಿಲ್ವ ಎಲೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಚಿತ್ರಕಲಾವಿದ ಕೌಶಿಕ್ ಜಾಧವ್ ಬಿಲ್ವ ಪತ್ರೆ ಮೇಲೆ ಶಿವನನ್ನು ಚಿತ್ರಿಸಿದ್ದಾರೆ.

3 / 5
MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ

ಕೌಶಿಕ್ ಜಾಧವ್ ಅವರು ಸದಾ ಹೊಸ ಹೊಸ ವಿಷಯಗಳ ಕುರಿತು ಸುಂದರ ಕಲಾಕೃತಿಗಳನ್ನು ಮಾಡುತ್ತಿದ್ದು, ಮಹಾಶಿವರಾತ್ರಿಯಂದು ಬಿಲ್ವ ಪತ್ರೆ ಮೇಲೆ ಬಿಡಿಸಿದ ಭೋಲೇನಾಥನ ಚಿತ್ರ ಎಲ್ಲರ ಆಕರ್ಷಣೆಯಾಗಿದೆ.

4 / 5
MahaShivratri 2022: ಮಹಾಶಿವರಾತ್ರಿ ಹಿನ್ನೆಲೆ ಬಿಲ್ವ ಪತ್ರೆಯ ಮೇಲೆ ಅರಳಿತು ಭೋಲೆನಾಥನ ಚಿತ್ರ

ಬಿಲ್ವ ಪತ್ರೆ ಮಹಾದೇವ ಶಿವನಿಗೆ ಬಹಳ ಪ್ರಿಯ. ಬಿಲ್ವ ಪತ್ರೆ ಯಾವಾಗಲೂ ಮೂರು ಎಲೆಗಳ ಗುಂಪಿನಲ್ಲಿರುತ್ತದೆ. ಈ ಮೂರು ಎಲೆಗಳನ್ನು ಬ್ರಹ್ಮ, ವಿಷ್ಣು ಮತ್ತು ಮಹೇಶನ ಮೂರ್ತರೂಪವೆಂದು ಪರಿಗಣಿಸಲಾಗುತ್ತದೆ.

5 / 5

Published On - 11:02 am, Tue, 1 March 22

Follow us
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!

ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!

ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ

Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ

ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ