ನೀವು ಹೆಚ್ಚು ನಿದ್ರೆ ಮಾಡಬೇಕೆಂದು ಸೂಚಿಸುವ 5 ಚಿಹ್ನೆಗಳು
TV9 Web | Updated By: ನಯನಾ ರಾಜೀವ್
Updated on:
Jul 09, 2022 | 4:01 PM
ನೀವು ಕಡಿಮೆ ನಿದ್ರೆ ಮಾಡುತ್ತೀದ್ದೀರಾ, ರಾತ್ರಿ ಹೊತ್ತು ಟಿವಿ ನೋಡಿಕೊಂಡು ಹೆಚ್ಚು ಸಮಯ ಕಳೆಯುದ್ದೀರಾ, ನೀವು ಹೆಚ್ಚು ನಿದ್ರೆ ಮಾಡಬೇಕೆಂದು ಸೂಚಿಸುವ ಕೆಲವು ಚಿಹ್ನೆಗಳು ಕಾಣಿಸಿದರೆ ನೀವು ಆತಂಕಗೊಳ್ಳಬೇಡಿ.
1 / 7
ನೀವು ನಿತ್ಯವೂ ಮದ್ಯಪಾನ ಸೇವನೆ ಮಾಡುತ್ತಿದ್ದರೆ ಆಗಲೂ ಕೂಡ ನಿಮಗೆ ನಿದ್ರೆಯ ಅಗತ್ಯವಿದೆ ಎಂದರ್ಥ.
2 / 7
ನೀವು ತುಂಬಾ ದಣಿದಿದ್ದಾಗ ರಾತ್ರಿ 9 ಗಂಟೆಗೇ ಮಲಗಿಬಿಡುತ್ತೀರಿ, ಸುಮಾರು 9 ಗಂಟೆಗಳ ಕಾಲ ನಿದ್ರೆಯನ್ನೂ ಮಾಡುತ್ತೀರಿ, ಆದರೆ ಅದನ್ನು ಒಂದು ದಿನ ಮಾತ್ರ ಮಾಡುವುದಲ್ಲ, ನಿತ್ಯವು ನಿಮ್ಮ ದೇಹಕ್ಕೆ ಕನಿಷ್ಠ 7-8 ತಾಸುಗಳ ನಿದ್ರೆಯ ಅಗತ್ಯವಿರುತ್ತದೆ.
3 / 7
ನೀವು ನಿತ್ಯ ಕಷ್ಟಪಡುತ್ತೀರಿ ಆದರೆ ನಿಮ್ಮ ಜೀವವನ್ನು ಉಳಿಸಿಕೊಳ್ಳುವ ಕುರಿತು ಗಮನಕೊಡುವುದೇ ಇಲ್ಲ.
4 / 7
ನೀವು ನಿತ್ಯ ಪದೇ ಪದೇ ಅನಾರೋಗ್ಯಕರ ಆಹಾರವನ್ನು ತಿನ್ನುತ್ತಿದ್ದರೆ ನಿಮಗೆ ಹೆಚ್ಚಿನ ನಿದ್ರೆಯ ಅಗತ್ಯವಿದೆ ಎಂದರ್ಥ.
5 / 7
ನೀವು ತಡವಾಗಿ ಮಲಗಿದರೆ ಇಡೀ ದಿನ ಸುಸ್ತಾದ ಅನುಭವವಾಗುತ್ತದೆ
ನೀವು ಯಾವಾಗಲೂ ನಿರ್ಜಲೀಕರಣಗೊಂಡಿದ್ದೀರಿ ಎಂದಾದರೆ ಇದು ನಿದ್ರಾಹೀನತೆಯ ಮತ್ತೊಂದು ಚಿಹ್ನೆ.
6 / 7
ನೀವು ಕಾಫಿಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತೀರಿ ಅದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಕೂಡ ನಿದ್ರಾಹೀನತೆಯ ಚಿಹ್ನೆಯಾಗಿರುತ್ತದೆ.
7 / 7
ನೀವು ಕಡಿಮೆ ನಿದ್ರೆ ಮಾಡುತ್ತೀದ್ದೀರಾ, ರಾತ್ರಿ ಹೊತ್ತು ಟಿವಿ ನೋಡಿಕೊಂಡು ಹೆಚ್ಚು ಸಮಯ ಕಳೆಯುದ್ದೀರಾ, ನೀವು ಹೆಚ್ಚು ನಿದ್ರೆ ಮಾಡಬೇಕೆಂದು ಸೂಚಿಸುವ ಕೆಲವು ಚಿಹ್ನೆಗಳು ಕಾಣಿಸಿದರೆ ನೀವು ಆತಂಕಗೊಳ್ಳಬೇಡಿ.