ವೈರಲ್ ಆಯ್ತು ಅಕ್ಷಯ್ ಕುಮಾರ್ ಹೊಸ ಲುಕ್; ಫ್ಯಾನ್ಸ್ ರಿಯಾಕ್ಷನ್ ಏನು?
ಅಕ್ಷಯ್ ಕುಮಾರ್ ಅವರ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಚಿತ್ರದ ರಿಲೀಸ್ಗಾಗಿ ಕಾಯುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಅವರ ಕೊನೆಯ ಸಿನಿಮಾ ‘ಪೃಥ್ವಿರಾಜ್ ಚೌಹಾಣ್’ ಸೋತಿದೆ.