AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ವಾನಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಟಿಬೆಟಿಯನ್ ಕುಟುಂಬ: 287ಕ್ಕೂ ಹೆಚ್ಚು ಬೀದಿ ನಾಯಿಗಳ ರಕ್ಷಣೆ

ಟಿಬೆಟಿಯನ್ ಮೂಲದ ಒಂದು ಕುಟುಂಬವು 287ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ರಕ್ಷಿಸಿ, ಅವುಗಳಿಗೆ ಆಶ್ರಯ, ಆಹಾರ ಮತ್ತು ಚಿಕಿತ್ಸೆ ನೀಡುತ್ತಿದ್ದಾರೆ. ಹಸಿವು, ಅನಾರೋಗ್ಯ ಮತ್ತು ಗಾಯಗಳಿಂದ ಬಳಲುತ್ತಿದ್ದ ನಾಯಿಗಳನ್ನು ಈ ಕುಟುಂಬ ರಕ್ಷಿಸಿದೆ. ತಮ್ಮ ಸ್ವಂತ ಖರ್ಚಿನಿಂದ ಮತ್ತು ದಾನಿಗಳ ಸಹಾಯದಿಂದ ಈ ಕುಟುಂಬ ಈ ಅದ್ಭುತ ಕಾರ್ಯವನ್ನು ಮಾಡುತ್ತಿದೆ.

ಸೂರಜ್​, ಮಹಾವೀರ್​ ಉತ್ತುರೆ
| Edited By: |

Updated on:Feb 12, 2025 | 7:31 PM

Share
ನೀವು ಶ್ವಾನ ಪ್ರಿಯರನ್ನ ಎಲ್ಲೆಡೆ ನೋಡೀರ್ತಿರಾ. ಅದ್ರಲ್ಲೂ ವಿಶೇಷ ತಳಿಯ ಶ್ವಾನಗಳನ್ನ ಸಾಕುವುದು ಟ್ರೆಂಡ್ ಆಗಿದೆ. ಎಷ್ಟೆ ಶ್ವಾನ ಪ್ರಿಯ ಆಗಿದ್ರೂ ಐದರಿಂದ ಹತ್ತು ಶ್ವಾನಗಳನ್ನ ತಮ್ಮ ಮನೆಯಲ್ಲಿ ಸಾಕಬಹುದು. ಆದರೆ ಇಲ್ಲೊಂದು ಕುಟುಂಬ ಲೋಕಲ್ ತಳಿಯ ಬರೋಬ್ಬರಿ 287 ಶ್ವಾನಗಳನ್ನ ಸಾಕಿದ್ದು, ತಮ್ಮ ಇಡಿ ಜೀವನವನ್ನ ಶ್ವಾನಕ್ಕಾಗಿ ಮಿಸಲಿಟ್ಟಿದ್ದಾರೆ.

1 / 7
ಕಾಣಲು ಚೆಂದ ಹಾಗೂ ದೈಹಿಕವಾಗಿ ಆರೋಗ್ಯಕರವಾಗಿರುವ ಶ್ವಾನಗಳನ್ನ ತಮ್ಮ ಮನೆ ಹಾಗೂ ಫಾರ್ಮ ಹೌಸ್​ನಲ್ಲಿ ಸಾಕಿರ್ತಾರೆ. ಆದರೆ ಬಿದಿಯಲ್ಲಿ ಒಂದು ಬಿಸ್ಕೇಟ್​ಗಾಗಿ ಪರದಾಡುತ್ತಿದ್ದ ಹತ್ತಾರು ಶ್ವಾನಗಳನ್ನು ತಿರುಗಿಯೂ ನೋಡಲ್ಲ. ಇನ್ನೂ ಕೈ ಕಾಲು ಇಲ್ಲದೆ ದೈಹಿಕ ದೌರ್ಬಲ್ಯ ಹೊಂದಿದ ಶ್ವಾನ‌ಕಂಡ್ರೆ ಕಲ್ಲು ಹೊಡೆದು ಓಡಿಸುತ್ತಾರೆ. ಆದರೆ ಈ ಕುಟುಂಬ ನೀವು ಇದುವರೆಗೂ ನೋಡಿರದ, ಬೇರೆ ಶ್ವಾನ ಪ್ರಿಯರಿಗಿಂತ ಭಿನ್ನವಾಗಿದೆ.

2 / 7
ಈ ಶ್ವಾನಗಳೆಲ್ಲವೂ ಜೀವನ ಮರಣದ ಮಧ್ಯ ಹೋರಾಟ ಮಾಡುತ್ತಿದ್ದ ಶ್ವಾನಗಳು. ಹೌದು.. ರಸ್ತೆಯಲ್ಲಿ ಅಪಘಾತಕ್ಕೊಳಗಾಗಿರುವ, ಅನಾರೋಗ್ಯಕ್ಕೆ ತುತ್ತಾಗಿರುವ, ದೈಹಿಕ ದೌರ್ಬಲ್ಯ ಹೊಂದಿರುವ, ದೇಹದ ಒಂದು ಭಾಗಕ್ಕೆ ಹುಳುಗಳಿಂದ ಬಾಧಿತ ಆಗಿರುವ ಹೀಗೆ ಸಾವಿನ ದವಡೆಯಲ್ಲಿ ಸಿಲುಕಿ ಪರದಾಡ್ತಾ ಬಿದಿ ಬದಿಯಲ್ಲಿ, ನಿರ್ಜನ ಪ್ರದೇಶದಲ್ಲಿ ಹಾಗೂ ಕಾಡಿನಲ್ಲಿ ಪರದಾಡುತ್ತಿದ್ದ ಶ್ವಾನಗಳಿವೆ.

3 / 7
ವಿಶೇಷ ಅಂದರೆ ಮೂಲತಃ ಟಿಬೇಟಿಯನ್ ಸಮುದಾಯಕ್ಕೆ ಸೇರಿರುವ ಎಂಜಿನ್ ಕುಟುಂಬ. ಕಳೆದ ಹತ್ತಾರು ವರ್ಷಗಳಿಂದ ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಲ್ಲಿ ವಾಸಿಸುತ್ತಿದ್ದಾರೆ. ಕಳೆದ ಆರು ವರ್ಷಗಳ ಹಿಂದೆ ತಮ್ಮ ಊರಿನ ಸುತ್ತಾ ಹೊಟ್ಟೆ ಹಸಿವಿನಿಂದ ಬಳಲುತ್ತಿದ್ದ, ರೋಗಕ್ಕೆ ತುತ್ತಾಗಿರುವ ಒಂದಿಷ್ಟು ಶ್ವಾನಗಳು ಇದ್ದಲ್ಲಿಯೇ ಹೋಗಿ ಆಹಾರ ಹಾಗೂ ಉಪಚಾರ ಕೊಡುತ್ತಿದ್ದರು. ಇದನ್ನ ಕಂಡ ಅನೇಕರು ಸಮಸ್ಯೆಕ್ಕೊಳಗಾದ ಶ್ವಾನಗಳ ಬಗ್ಗೆ ಇವರಿಗೆ ಮಾಹಿತಿ ಕೊಡಲಾಂಭಿಸಿದ್ದಾರೆ.

4 / 7
ತಾವು ಜೀವನ ಪರ್ಯಂತ ದುಡಿದ ಅಲ್ಪ ಹಣ ಹಾಗೂ ದಾನಿಗಳ‌ ಸಹಕಾರದಿಂದ ಒಂದು ಏಕರೆ ಜಮೀನನ್ನು ಖರೀದಿ ಮಾಡಿ.‌ ಅದರಲ್ಲಿಯೇ ಒಂದು ಮನೆ ಕಟ್ಟಿಕೊಂಡು ಶ್ವಾನಗಳನ್ನು ಸಾಕಲಾರಂಭಿಸಿದ್ದು, ಇವತ್ತಿನವರೆಗೂ ಸುಮಾರು 287 ಶ್ವಾನಗಳನ್ನ ಸಾಕಿದ್ದಾರೆ.‌

5 / 7
ಅನಾರೋಗ್ಯಕ್ಕೊಳಗಾದ ಶ್ವಾನಗಳಿಗೆ ಚಿಕಿತ್ಸೆಯನ್ನ ಇವರು ತಮ್ಮ ಸ್ವಂತ ಖರ್ಚಿನಲ್ಲಿಯೇ ಕೊಡುತ್ತಾರೆ. ಅಲ್ಲದೆ ನಿತ್ಯ 75 ಕೆ.ಜಿಯ ಅಕ್ಕಿಯ ಅನ್ನ ಮಾಡಿ ಶ್ವಾನಗಳಿಗೆ ಊಣಬಡಿಸಲಾಗುತ್ತೆ. ಅದರ ಜೊತೆಗೆ ಆಗಾಗ ಮೊಟ್ಟೆಯನ್ನ‌ ಶ್ವಾನಗಳಿಗೆ ನೀಡಲಾಗುತ್ತೆ.

6 / 7
ತಮ್ಮ ಜೀವನ ಕಟ್ಟಿಕೊಳ್ಳಲು ಬಂದ ಟಿಬೇಟಿಯನ್ ಕುಟುಂಬ, ತಮ್ಮ ಜೀವನದ ಬಗ್ಗೆ ಕಿಂಚಿತ್ತೂ ಯೋಚನೆ ಮಾಡದೆ, ಸುಮಾರು 287 ಶ್ವಾನಗಳ ಜೀವ ಉಳಿಸಿರುವ ಇವರು. ನಿತ್ಯ ಶ್ವಾನಗಳ ಉಪಚಾರದಲ್ಲೇ ಕಾಲ ಕಳೆಯುತ್ತಿರುವ ಇವರ ಶ್ವಾನ ಪ್ರೇಮ ನಿಜಕ್ಕೂ ಶ್ಲಾಘನೀಯ.

7 / 7

Published On - 7:30 pm, Wed, 12 February 25

ಸೂರಜ್​, ಮಹಾವೀರ್​ ಉತ್ತುರೆ
ಸೂರಜ್​, ಮಹಾವೀರ್​ ಉತ್ತುರೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ

ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ

ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​

ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ

ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?

ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ

ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR

ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್

ಸೌಜನ್ಯ ಕೇಸ್​ ತನಿಖೆಗೆ ಮಂಗಳೂರಲ್ಲಿ ಎಸ್​ಐಟಿ ಕಚೇರಿ ಓಪನ್: ಮೊದಲ ಸಭೆ