ತಲೆಗೂದಲು ಉದುರಲು ಹಲವು ಕಾರಣಗಳುಂಟು. ಸತ್ವಪೂರ್ಣ ಈ ಆಹಾರದ ಕೊರತೆ, ಕುಟುಂಬ ನಿರ್ವಹಣೆ, ಮಾತ್ರೆಗಳ ಬಳಕೆ, ಮಗುವನ್ನು ಹೆರುವುದು, ವಿಪರೀತ ಡಯಟ್. ಹೀಗೆ ಹಲವು ಕಾರಣಗಳಿವೆ. ಸೂಕ್ತ ಆರೈಕೆ ಮತ್ತು ಆಹಾರದಿಂದ ಅತ್ಯಂತ ಅಗತ್ಯವಾಗಿದೆ.
ತಲೆಯ ನೋವು ಮುಂತಾದ ತಲೆಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ಎಚ್ಚರಿಕೆಯಿಂದ ಇರಬೇಕು. ಅತಿಯಾದ ಆಲೋಚನೆ, ಅನಗತ್ಯವಾದವುಗಳನ್ನು ಯೋಚನೆ ಮಾಡದೇ ಇರಲು ಪ್ರಯತ್ನಿಸಬೇಕು.
Health Tips
Health Tips
Health Tips
Health Tips
Health Tips
Health Tips