ಭಾರತವು ಅನೇಕ ಐತಿಹಾಸಿಕ ಕಟ್ಟಡಗಳು ಮತ್ತು ಸ್ಥಳಗಳನ್ನು ಹೊಂದಿದೆ. ಇದು ದೇಶದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರವಾಸಿಗರಿಗೆ ತುಂಬಾ ಇಷ್ಟವಾಗುತ್ತದೆ. ಈ ತಾಣಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲೂ ಸೇರಿಸಲಾಗಿದೆ. ಈ ಐತಿಹಾಸಿಕ ತಾಣಗಳ ಬಗ್ಗೆ ತಿಳಿಯಿರಿ.
1 / 5
ಕುತುಬ್ ಮಿನಾರ್: ಇದು ವಿಶ್ವದ ಅತ್ಯಂತ ಎತ್ತರದ ಇಟ್ಟಿಗೆ ಗೋಪುರ ಎಂದು ಹೇಳಲಾಗುತ್ತದೆ. ಈ ಸುಂದರವಾದ ಮತ್ತು ಐತಿಹಾಸಿಕ ಕಟ್ಟಡವನ್ನು 1993ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರಿಸಲಾಗಿದೆ.
2 / 5
ಹವಾ ಮಹಲ್: ಜೈಪುರದಲ್ಲಿರುವ ಹವಾ ಮಹಲ್ನ್ನು ಇತ್ತೀಚೆಗೆ 3ವರ್ಷಗಳ ಹಿಂದೆ ಅಂದರೆ 2019ರಲ್ಲಿ ವಿಶ್ವ ಪರಂಪರೆಯ ತಾಣಗಳ ಪಟ್ಟಿಯ ಭಾಗವಾಗಿದೆ. ಜೈಪುರಕ್ಕೆ ಭೇಟಿ ನೀಡುವ ಜನರು ಈ ಸ್ಥಳಕ್ಕೆ ಭೇಟಿ ನೀಡಬೇಕು.