AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travelling: ಪ್ರಪಂಚದ ವಿಚಿತ್ರ ಕಟ್ಟಡಗಳ ಬಗ್ಗೆ ಗೊತ್ತಾ..! ಇಲ್ಲಿದೆ ಮಾಹಿತಿ

Weirdest buildings: ಪ್ರಯಾಣದ ಸಮಯದಲ್ಲಿ, ನೀವು ಅಂತಹ ಅನೇಕ ಕಟ್ಟಡಗಳನ್ನು ನೋಡಿರಬಹುದು. ಇದು ವಾಸ್ತುಶಿಲ್ಪ ಅಥವಾ ಐತಿಹಾಸಿಕ ಪ್ರಾಮುಖ್ಯತೆಯಿಂದಾಗಿ ಬಹಳ ಜನಪ್ರಿಯವಾಗಿರುತ್ತವೆ. ಆದರೆ, ಜಗತ್ತಿನಲ್ಲಿ ಇಂತಹ ಕೆಲವು ವಿಚಿತ್ರ ಕಟ್ಟಡಗಳಿವೆ. ಅದನ್ನು ನೋಡಿದರೆ ನೀವು ಖಂಡಿತವಾಗಿಯೂ ಆಶ್ಚರ್ಯ ಪಡುತ್ತೀರಿ.

ಗಂಗಾಧರ​ ಬ. ಸಾಬೋಜಿ
|

Updated on:Mar 22, 2022 | 3:14 PM

Share
ಬಬಲ್ ಹೌಸ್, ಫ್ರಾನ್ಸ್: ಈ ಆಕರ್ಷಕ ಕಟ್ಟಡವನ್ನು 1975 ಮತ್ತು 1989ರ ನಡುವೆ ನಿರ್ಮಿಸಲಾಗಿದೆ. ಕುಟುಂಬದೊಂದಿಗೆ ಫ್ರಾನ್ಸ್ ಪ್ರವಾಸದ ಸಮಯದಲ್ಲಿ ಈ ಸ್ಥಳಕ್ಕೆ ಹೋಗಬಹುದು.

1 / 5
ಕಾನ್ಸಾಸ್ ಸಿಟಿ ಲೈಬ್ರರಿ: ಈ ಗ್ರಂಥಾಲಯವನ್ನು ಪ್ರವಾಸಿಗರು ಒಮ್ಮೆ ನೋಡಿ ಆಶ್ಚರ್ಯಚಕಿತರಾಗುವ ರೀತಿಯಲ್ಲಿ ನಿರ್ಮಿಸಲಾಗಿದೆ. ಮುಂಭಾಗಕ್ಕೆ ಪುಸ್ತಕದ ಆಕಾರವನ್ನು ನೀಡಲಾಗಿದೆ. ಇದು ಸಾಕಷ್ಟು ಆಕರ್ಷಕವಾಗಿದ್ದು, ಪುಸ್ತಕ ಪ್ರೇಮಿಗಳು ಈ ಸ್ಥಳಕ್ಕೆ ಭೇಟಿ ನೀಡಬಹುದು.

2 / 5
Travelling: ಪ್ರಪಂಚದ ವಿಚಿತ್ರ ಕಟ್ಟಡಗಳ ಬಗ್ಗೆ ಗೊತ್ತಾ..! ಇಲ್ಲಿದೆ ಮಾಹಿತಿ

ಹೈನ್ಸ್ ಶೂ ಹೌಸ್, ಪೆನ್ಸಿಲ್ವೇನಿಯಾ: ಈ ಚಿತ್ರವನ್ನು ನೋಡಿದರೆ, ಈ ಮನೆಯನ್ನು ಶೂ ಆಕಾರದಲ್ಲಿ ನಿರ್ಮಿಸಲಾಗಿದೆ ಎಂದು ಸ್ಪಷ್ಟವಾಗುತ್ತದೆ. ಪೆನ್ಸಿಲ್ವೇನಿಯಾಕ್ಕೆ ಬರುವ ಪ್ರವಾಸಿಗರು ಖಂಡಿತವಾಗಿಯೂ ಈ ಆಕರ್ಷಕ ಮತ್ತು ಸೃಜನಶೀಲ ಮನೆಯನ್ನು ನೋಡಲು ಬರುತ್ತಾರೆ.

3 / 5
Travelling: ಪ್ರಪಂಚದ ವಿಚಿತ್ರ ಕಟ್ಟಡಗಳ ಬಗ್ಗೆ ಗೊತ್ತಾ..! ಇಲ್ಲಿದೆ ಮಾಹಿತಿ

ಲಾಂಗ್‌ಬರ್ಗರ್ ಪ್ರಧಾನ ಕಛೇರಿ: ಇದು ಒಂದು ರೀತಿಯ ಕಚೇರಿಯಾಗಿದ್ದು, ಇದನ್ನು 1997 ರಲ್ಲಿ ನಿರ್ಮಿಸಲಾಯಿತು. ಇದನ್ನು ಲಾಂಗ್‌ಬರ್ಗರ್‌ನ ಮುಖ್ಯ ಕಚೇರಿ ಎಂದು ಕರೆಯಲಾಗುತ್ತದೆ ಮತ್ತು ಇದು ಬುಟ್ಟಿಯ ಆಕಾರದಲ್ಲಿದೆ. ದೂರದಿಂದ ನೋಡಿದಾಗ ಈ ಕಟ್ಟಡ ಬಹಳ ಸುಂದರವಾಗಿ ಕಾಣುತ್ತದೆ.

4 / 5
Travelling: ಪ್ರಪಂಚದ ವಿಚಿತ್ರ ಕಟ್ಟಡಗಳ ಬಗ್ಗೆ ಗೊತ್ತಾ..! ಇಲ್ಲಿದೆ ಮಾಹಿತಿ

ಉಲ್ಟಾ ರೆಸ್ಟೊರೆಂಟ್, ಜಾರ್ಜಿಯಾ: ನೀವು ಜಾರ್ಜಿಯಾಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಖಂಡಿತವಾಗಿಯೂ ಇಲ್ಲಿರುವ ಈ ಆಕರ್ಷಕ ರೆಸ್ಟೋರೆಂಟ್‌ನಲ್ಲಿ ಆಹಾರವನ್ನು ಸೇವಿಸಬಹುದು. ಈ ರೆಸ್ಟೋರೆಂಟ್‌ನ ಕಟ್ಟಡದ ಮುಂಭಾಗವು ತಲೆಕೆಳಗಾದ ಆಕಾರದಲ್ಲಿ ಮಾಡಲ್ಪಟ್ಟಿದೆ, ಇದು ತುಂಬಾ ಆಕರ್ಷಕವಾಗಿದೆ.

5 / 5

Published On - 2:55 pm, Tue, 22 March 22

ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್
ಸಿದ್ದರಾಮಯ್ಯಗೆ ಶಕ್ತಿ ಇದೆ, ಡಿಕೆಶಿಗೆ ಏನಿದೆ? ಸಿಎಂ ಪರ ಯತ್ನಾಳ್ ಬ್ಯಾಟ್