Oats Recipe: ಇಲ್ಲಿವೆ ಓಟ್ಸ್​ನಿಂದ ತಯಾರಿಸಬಹುದಾದ ಸಿಂಪಲ್​ ರೆಸಿಪಿಗಳು

| Updated By: Pavitra Bhat Jigalemane

Updated on: Feb 26, 2022 | 1:38 PM

Easy High-Protein Recipes: ದೇಹವನ್ನು ಆರೋಗ್ಯಕರವಾಗಿಡಲು, ಹೆಚ್ಚು ಪ್ರೋಟೀನ್ ತಿನ್ನಬೇಕು. ತೂಕ ಇಳಿಕೆಯ ನಂತರ ಆಯಾಸ ಮತ್ತು ನಿರಂತರ ಸುಸ್ತು ಇರುತ್ತದೆ. ಅದಕ್ಕೆ ಓಟ್ಸ್​ ಉತ್ತಮ ಆಹಾರ. ಓಟ್ಸ್​ನ ವಿವಿಧ ರೆಸಿಪಿಗಳು ಇಲ್ಲಿವೆ.

1 / 5
ಓಟ್ಸ್ ಅತೀ ಕಡಿಮೆ ಕ್ಯಾಲೊರಿಗಳನ್ನು ಹೊಂದದೆ. ಸಾಕಷ್ಟು ಫೈಬರ್ ಅಂಶವನ್ನೂ ಹೊಂದಿದೆ. ಆದ್ದರಿಂದ ತೂಕ ಇಳಿಸಿಕೊಳ್ಳಲು ಬಯಸುವವರಿಗೆ, ಓಟ್ಸ್ ಸಂಪೂರ್ಣವಾಗಿ ಸೂಕ್ತವಾಗಿದೆ. ಓಟ್ಸ್‌ನ ಕೆಲವು ವಿಶೇಷ ಪಾಕವಿಧಾನಗಳಿವೆ ಆ ಬಗ್ಗೆ ಇಲ್ಲಿದೆ ಮಾಹಿತಿ

2 / 5
60 ಗ್ರಾಂ ಚೀಸ್ ಅನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ. ಬಾಣಲೆಯಲ್ಲಿ, ಒಂದು ಚಮಚ ಆಲಿವ್ ಎಣ್ಣೆಯನ್ನು ರುಬ್ಬಿದ ಬೆಳ್ಳುಳ್ಳಿ, ರುಬ್ಬಿದ ಈರುಳ್ಳಿ, ರುಬ್ಬಿದ ಟೊಮೆಟೊ, ರುಬ್ಬಿದ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಪುಡಿ, ಕರಿಮೆಣಸಿನ ಪುಡಿ ಮತ್ತು ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಓಟ್ಸ್ ಸೇರಿಸಿ. ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ. ಈಗ ಪುಡಿಮಾಡಿದ ಚೀಸ್ ಮಿಶ್ರಣ ಮಾಡಿ. ನೀರು ಆರಿದ ಮೇಲೆ ಒಲೆಯಿಂದ ಇಳಿಸಿ ಸೇವಿಸಿ

3 / 5
Oats Recipe: ಇಲ್ಲಿವೆ ಓಟ್ಸ್​ನಿಂದ ತಯಾರಿಸಬಹುದಾದ ಸಿಂಪಲ್​ ರೆಸಿಪಿಗಳು

4 / 5

5 / 5

Published On - 1:23 pm, Sat, 26 February 22