ವಿಜಯದಶಮಿ ಪ್ರಯುಕ್ತ ಹುಬ್ಬಳ್ಳಿಯಲ್ಲಿ ಆರ್​ಎಸ್​ಎಸ್​​ ಪಥಸಂಚಲನ: ಗಣವೇಶ ತೊಟ್ಟು ಭಾಗಿಯಾದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

Edited By:

Updated on: Oct 09, 2022 | 8:18 PM

ವಿಜಯದಶಮಿ ಪ್ರಯುಕ್ತ ಇಂದು ಹುಬ್ಬಳ್ಳಿ ನೆಹರೂ ಮೈದಾನದಲ್ಲಿ ಆರ್​ಎಸ್​​ಎಸ್ ಪಥಸಂಚಲನ ನಡೆಯಿತು. ಗಣವೇಶ ತೊಟ್ಟು ಪಥಸಂಚಲನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗಿಯಾಗಿದ್ದರು.

1 / 6
ವಿಜಯದಶಮಿಯ ಪ್ರಯುಕ್ತ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇಂದು RSS ಪಥ ಸಂಚಲನ ಆಯೋಜಿಸಲಾಗಿತ್ತು.

ವಿಜಯದಶಮಿಯ ಪ್ರಯುಕ್ತ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇಂದು RSS ಪಥ ಸಂಚಲನ ಆಯೋಜಿಸಲಾಗಿತ್ತು.

2 / 6

ಗಣವೇಶ ತೊಟ್ಟು ಪಥ ಸಂಚಲನದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದರು.

3 / 6

ಸಾವಿರಾರು ಸ್ವಯಂಸೇವಕರ ಜೊತೆಗೆ ಪಥಸಂಚಲನದಲ್ಲಿ ಸಚಿವ ಪ್ರಲ್ಹಾದ್ ಜೋಶಿ ಹೆಜ್ಹೆ ಹಾಕಿದರು.

4 / 6

ಪಥಸಂಚಲನದ ಉದ್ದಕ್ಕೂ ನೆರೆದಿದ್ದ ಸಾವಿರಾರು ಸಾರ್ವಜನಿಕರ ಹರ್ಷೋದ್ಘಾರ, ಮಕ್ಕಳ ಜೈಕಾರ ಇವೆಲ್ಲವೂ ಜನರು ಸಂಘದ ಮೇಲಿಟ್ಟಿರುವ ನಂಬಿಕೆ ವಿಶ್ವಾಸದ ಪ್ರತೀಕವಾಗಿದೆ ಎಂಬುದು ಸ್ಪಷ್ಟ ಎಂದು ಪ್ರಲ್ಹಾದ್ ಜೋಶಿ ತಮ್ಮ ಟ್ವೀಟ್​ರನಲ್ಲಿ ಬರೆದುಕೊಂಡಿದ್ದಾರೆ.

5 / 6

ಪಥಸಂಚಲನದ ವೇಳೆ ಬಹಳ ವಿಶೇಷವಾಗಿ ಕಂಡುಬಂದ ಪುಟ್ಟ ಸ್ವಯಂಸೇವಕರು.

6 / 6

ದೇಶ ಮತ್ತು ಧರ್ಮದ ರಕ್ಷಣೆಯ ಸಂಕಲ್ಪದೊಂದಿಗೆ ಸ್ವಯಂಸೇವಕರು ನಿಸ್ವಾರ್ಥ ಮನಸ್ಸಿನಿಂದ ಸಂಘದೊಂದಿಗೆ ತಮ್ಮನ್ನು ಜೋಡಿಸಿಕೊಂಡು ಬರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

TV9 Web

TV9 Kannada

Read More
Loading...
Unable to load recommendations.
Follow Us