’ವಿಕ್ರಮಾರ್ಕುಡು’ ಸಿನಿಮಾದ ಈ ಪುಟ್ಟ ಬಾಲಕಿ ಈಗ ಹೇಗಿದ್ದಾರೆ ಗೊತ್ತಾ?

|

Updated on: Mar 27, 2024 | 7:05 PM

Vikramarkudu: ಎಸ್​ಎಸ್ ರಾಜಮೌಳಿ ನಿರ್ದೇಶನದ ‘ವಿಕ್ರಮಾರ್ಕುಡು’ ಸಿನಿಮಾ ರವಿತೇಜ ಕೆರಿಯರ್​ನ ಟಾಪ್ ಸಿನಿಮಾಗಳಲ್ಲಿ ಒಂದು. ಆ ಸಿನಿಮಾದಲ್ಲಿ ನಟಿಸಿದ್ದ ಪುಟ್ಟ ಬಾಲಕಿ ನೇಹಾ ಶರ್ಮಾ ಈಗ ಹೇಗಿದ್ದಾರೆ ಗೊತ್ತ?

1 / 7
ರವಿತೇಜ ನಟಿಸಿ ಎಸ್​ಎಸ್ ರಾಜಮೌಳಿ ನಿರ್ದೇಶನ ಮಾಡಿರುವ 2006 ರಲ್ಲಿ ಬಿಡುಗಡೆ ಆಗಿದ್ದ ‘ವಿಕ್ರಮಾರ್ಕುಡು’ ಸಿನಿಮಾ ರವಿತೇಜ ಚಿತ್ರ ಜೀವನದ ಅತಿ ದೊಡ್ಡ ಹಿಟ್​ಗಳಲ್ಲಿ ಒಂದು.

2 / 7
ರವಿತೇಜ ನಟನೆಯ ‘ವಿಕ್ರಮಾರ್ಕುಡು’ ಸಿನಿಮಾ ಖಡಕ್ ಪೊಲೀಸ್ ಅಧಿಕಾರಿ ಹಾಗೂ ಕಳ್ಳನ ಕತೆಯ ಜೊತೆಗೆ ಅಪ್ಪ-ಮಗಳ ನಡುವಿನ ಬಾಂಧವ್ಯದ ಕತೆಯೂ ಸಹ ಹೌದು.

3 / 7
‘ವಿಕ್ರಮಾರ್ಕುಡು’ ಸಿನಿಮಾನಲ್ಲಿ ರವಿತೇಜ ಮಗಳ ಪಾತ್ರದಲ್ಲಿ ಬೇಬಿ ನೇಹಾ ನಟಿಸಿದ್ದರು. ಪುಟ್ಟ ಬಾಲಕಿಯ ನಟನೆಯ ಅದ್ಭುತವಾಗಿತ್ತು. ಬಾಲಕಿಯ ನಟನೆಯನ್ನು ಸಿನಿಮಾ ಪ್ರೇಮಿಗಳು ಮೆಚ್ಚಿಕೊಂಡಿದ್ದರು.

4 / 7
‘ವಿಕ್ರಮಾರ್ಕುಡು’ ಸಿನಿಮಾದ ಬೇಬಿ ನೇಹಾ ಈಗ ಯುವತಿ ನೇಹಾ ಆಗಿದ್ದಾರೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ನೇಹಾ ಸಿನಿಮಾಗಳಿಂದ ಬಹುತೇಕ ದೂರವಾಗಿಬಿಟ್ಟಿದ್ದಾರೆ.

5 / 7
ಆದರೆ ವಿದೇಶದಲ್ಲಿ ಗೆಳೆಯ-ಗೆಳತಿಯರೊಟ್ಟಿಗೆ ಜೀವನವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಬದುಕಿನ ಖುಷಿಯ ಕ್ಷಣಗಳ ಚಿತ್ರಗಳನ್ನು ನೇಹಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

6 / 7
ದಂತ ವೈದ್ಯೆಯಾಗಿ ಯುಎನ್​ಇ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವ ನೇಹಾ ಶರ್ಮಾ ವಿದ್ಯಾರ್ಥಿ ದೆಸೆಯ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.

7 / 7
ಬಾಲ್ಯದಲ್ಲಿ ನಟಿಯಾಗಿದ್ದ ನೇಹಾ ಶರ್ಮಾ ಈಗ ಸಂಗೀತಗಾರ್ತಿಯಾಗಿ ಗುರುತು ಪಡೆಯುವ ಪ್ರಯತ್ನದಲ್ಲಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಸಂಗೀತಗಾರ್ತಿ ಎಂದು ಬರೆದುಕೊಂಡಿದ್ದಾರೆ.