ಸ್ಟ್ರೆಸ್ ಬಾಲ್ ನಿಜಕ್ಕೂ ನಿಮ್ಮ ಒತ್ತಡ ನಿಯಂತ್ರಣಕ್ಕೆ ಸಹಕಾರಿಯೇ?
ಸ್ಟ್ರೆಸ್ ಬಾಲ್ ಬಳಸುವುದರಿಂದ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸ್ಟ್ರೆಸ್ ಬಾಲ್ ಅನ್ನು ನಿಯಮಿತವಾಗಿ ಬಳಸುವುದರಿಂದ ಕೈ ಮತ್ತು ತೋಳಿನ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಸ್ಟ್ರೆಸ್ ಬಾಲ್ ಬಳಸುವುದರಿಂದ ನಿಜವಾಗಿಯೂ ಒತ್ತಡ ಕಂಟ್ರೋಲ್ ಆಗುತ್ತಾ?