World Diabetes Day 2022: ಮಧುಮೇಹದ ಬಗ್ಗೆ ಇರುವ ಈ 5 ಮಿಥ್ಯಗಳ ಬಗ್ಗೆ ತಿಳಿಯಿರಿ

| Updated By: ನಯನಾ ರಾಜೀವ್

Updated on: Nov 14, 2022 | 10:45 AM

ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುತ್ತದೆ. ಮಧುಮೇಹದ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವುದು ಈ ದಿನವನ್ನು ಆಚರಿಸುವ ಪ್ರಾಥಮಿಕ ಗುರಿಯಾಗಿದೆ. ಇದು ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ (IDF) ನೇತೃತ್ವದಲ್ಲಿ ನಡೆಯುತ್ತದೆ ಮತ್ತು ಪ್ರತಿ ವಿಶ್ವ ಮಧುಮೇಹ ದಿನವು ಮಧುಮೇಹಕ್ಕೆ ಸಂಬಂಧಿಸಿದ ವಿಷಯದ ಮೇಲೆ ಕೇಂದ್ರೀಕರಿಸುತ್ತದೆ.

1 / 5
ಮಿಥ್ಯ 1: ಬಾಳೆಹಣ್ಣುಗಳನ್ನು ತಿನ್ನಲೇಬೇಡಿ ಬದಲಾಗಿ ಸೇಬುಹಣ್ಣುಗಳನ್ನು ತಿನ್ನಬಹುದು
ಎಲ್ಲಾ ಹಣ್ಣುಗಳು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ, ಹೆಚ್ಚಾಗಿ ಫ್ರಕ್ಟೋಸ್, ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ. ಬಾಳೆಹಣ್ಣು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್‌ನಿಂದ ಅನುಮೋದಿಸಲಾಗಿದೆ ಆದರೆ  ಆಹಾರ ತಜ್ಞರು ಇದನ್ನು ದೂರವಿಡುತ್ತಾರೆ. ಬಾಳೆಹಣ್ಣು ಸುರಕ್ಷಿತವಲ್ಲ ಆದರೆ ಮಧುಮೇಹ ಇರುವವರಿಗೆ ಶಿಫಾರಸು ಮಾಡಬಹುದು. ಏಕೆಂದರೆ ಇದು ಖನಿಜ-ಸಮೃದ್ಧವಾಗಿದೆ ಮತ್ತು ಅಧಿಕ ಬಿಪಿಯನ್ನು ತಡೆಯಲು ಸಹಾಯ ಮಾಡುತ್ತದೆ.

ಮಿಥ್ಯ 1: ಬಾಳೆಹಣ್ಣುಗಳನ್ನು ತಿನ್ನಲೇಬೇಡಿ ಬದಲಾಗಿ ಸೇಬುಹಣ್ಣುಗಳನ್ನು ತಿನ್ನಬಹುದು ಎಲ್ಲಾ ಹಣ್ಣುಗಳು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ, ಹೆಚ್ಚಾಗಿ ಫ್ರಕ್ಟೋಸ್, ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿರುತ್ತದೆ. ಬಾಳೆಹಣ್ಣು ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್‌ನಿಂದ ಅನುಮೋದಿಸಲಾಗಿದೆ ಆದರೆ ಆಹಾರ ತಜ್ಞರು ಇದನ್ನು ದೂರವಿಡುತ್ತಾರೆ. ಬಾಳೆಹಣ್ಣು ಸುರಕ್ಷಿತವಲ್ಲ ಆದರೆ ಮಧುಮೇಹ ಇರುವವರಿಗೆ ಶಿಫಾರಸು ಮಾಡಬಹುದು. ಏಕೆಂದರೆ ಇದು ಖನಿಜ-ಸಮೃದ್ಧವಾಗಿದೆ ಮತ್ತು ಅಧಿಕ ಬಿಪಿಯನ್ನು ತಡೆಯಲು ಸಹಾಯ ಮಾಡುತ್ತದೆ.

2 / 5
ಮಿಥ್ಯ 2: ಟೀ/ಕಾಫಿಯಲ್ಲಿ ಸಕ್ಕರೆಯನ್ನು ತಪ್ಪಿಸಿ, ಆದರೆ ಬಿಸ್ಕತ್ತುಗಳನ್ನು ತಿನ್ನಬಹುದು
ನಿಮ್ಮ ಟೀ ಅಥವಾ ಕಾಫಿಯಲ್ಲಿ ಒಂದು ಅಥವಾ ಎರಡು ಚಮಚ ಸಕ್ಕರೆಯು ಮಧುಮೇಹವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗುತ್ತದೆ. ನಿತ್ಯ ನೀವು ಒಂದೆರಡು ಕಪ್ ಕಾಫಿ ಅಥವಾ ಚಹಾ ಕುಡಿಯಿರಿ ಆದರೆ ಬಿಸ್ಕತ್ತನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ ಎಂದು ಸಲಹೆ ನೀಡಲಾಗುತ್ತದೆ.

ಮಿಥ್ಯ 2: ಟೀ/ಕಾಫಿಯಲ್ಲಿ ಸಕ್ಕರೆಯನ್ನು ತಪ್ಪಿಸಿ, ಆದರೆ ಬಿಸ್ಕತ್ತುಗಳನ್ನು ತಿನ್ನಬಹುದು ನಿಮ್ಮ ಟೀ ಅಥವಾ ಕಾಫಿಯಲ್ಲಿ ಒಂದು ಅಥವಾ ಎರಡು ಚಮಚ ಸಕ್ಕರೆಯು ಮಧುಮೇಹವನ್ನು ಹೆಚ್ಚು ಮಾಡುತ್ತದೆ ಎಂದು ಹೇಳಲಾಗುತ್ತದೆ. ನಿತ್ಯ ನೀವು ಒಂದೆರಡು ಕಪ್ ಕಾಫಿ ಅಥವಾ ಚಹಾ ಕುಡಿಯಿರಿ ಆದರೆ ಬಿಸ್ಕತ್ತನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ ಎಂದು ಸಲಹೆ ನೀಡಲಾಗುತ್ತದೆ.

3 / 5
ಮಿಥ್ಯ 3: ತುಪ್ಪವನ್ನು ತಿನ್ನಬೇಡಿ
ತುಪ್ಪ ಮತ್ತು ತೆಂಗಿನಕಾಯಿ ಎರಡರಲ್ಲೂ ಅಗತ್ಯವಾದ ಕೊಬ್ಬಿನಾಮ್ಲಗಳಿವೆ, ಅದು ಇನ್ಸುಲಿನ್ ಅನ್ನು ಮತ್ತಷ್ಟು ಬೆಂಬಲಿಸುತ್ತದೆ, ಹೃದಯವನ್ನು ರಕ್ಷಿಸುತ್ತದೆ ಮತ್ತು ಕರುಳಿನ ಲೋಳೆಪೊರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಮಧುಮೇಹಿಗಳಾಗಿದ್ದರೆ, ನೀವು ತುಪ್ಪವನ್ನು ಸೇವಿಸಿ.

ಮಿಥ್ಯ 3: ತುಪ್ಪವನ್ನು ತಿನ್ನಬೇಡಿ ತುಪ್ಪ ಮತ್ತು ತೆಂಗಿನಕಾಯಿ ಎರಡರಲ್ಲೂ ಅಗತ್ಯವಾದ ಕೊಬ್ಬಿನಾಮ್ಲಗಳಿವೆ, ಅದು ಇನ್ಸುಲಿನ್ ಅನ್ನು ಮತ್ತಷ್ಟು ಬೆಂಬಲಿಸುತ್ತದೆ, ಹೃದಯವನ್ನು ರಕ್ಷಿಸುತ್ತದೆ ಮತ್ತು ಕರುಳಿನ ಲೋಳೆಪೊರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ನೀವು ಮಧುಮೇಹಿಗಳಾಗಿದ್ದರೆ, ನೀವು ತುಪ್ಪವನ್ನು ಸೇವಿಸಿ.

4 / 5
ಮಿಥ್ಯ 4: ವಾಕಿಂಗ್ ಅತ್ಯುತ್ತಮ ವ್ಯಾಯಾಮ. ಕಾರ್ಡಿಯೋ ಒಳ್ಳೆಯದು
ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ನಡೆಯುವುದು ಸಾಕು ಎಂದುಕೊಂಡಿರುತ್ತಾರೆ, ಆದರೆ ನಿಮ್ಮ ಸ್ನಾಯುಗಳಲ್ಲಿ ಬಲ ಹೆಚ್ಚಿಸುವ ಅಗತ್ಯವಿದೆ ಹೀಗಾಗಿ ವಾಕಿಂಗ್ ಜತೆಗೆ ವ್ಯಾಯಾಮವನ್ನೂ ಮಾಡಿ.

ಮಿಥ್ಯ 4: ವಾಕಿಂಗ್ ಅತ್ಯುತ್ತಮ ವ್ಯಾಯಾಮ. ಕಾರ್ಡಿಯೋ ಒಳ್ಳೆಯದು ನಮ್ಮಲ್ಲಿ ಹೆಚ್ಚಿನವರು ಪ್ರತಿದಿನ ನಡೆಯುವುದು ಸಾಕು ಎಂದುಕೊಂಡಿರುತ್ತಾರೆ, ಆದರೆ ನಿಮ್ಮ ಸ್ನಾಯುಗಳಲ್ಲಿ ಬಲ ಹೆಚ್ಚಿಸುವ ಅಗತ್ಯವಿದೆ ಹೀಗಾಗಿ ವಾಕಿಂಗ್ ಜತೆಗೆ ವ್ಯಾಯಾಮವನ್ನೂ ಮಾಡಿ.

5 / 5
ಮಿಥ್ಯ 5: ಒಮ್ಮೆ ನೀವು ಮಧುಮೇಹಿಗಳಾಗಿದ್ದರೆ, ನೀವು ಮಧುಮೇಹಿಯಾಗಿಯೇ ಇರುತ್ತೀರಿ
ಇದು ನಿಜವಲ್ಲ! ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯ ಸರಿಯಾದ ವಿಧಾನದ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಮತ್ತು ಇನ್ಸುಲಿನ್ ಕಾರ್ಯವನ್ನು ಬೆಂಬಲಿಸುವುದು ಸುಲಭವಾಗಿದೆ.

ಮಿಥ್ಯ 5: ಒಮ್ಮೆ ನೀವು ಮಧುಮೇಹಿಗಳಾಗಿದ್ದರೆ, ನೀವು ಮಧುಮೇಹಿಯಾಗಿಯೇ ಇರುತ್ತೀರಿ ಇದು ನಿಜವಲ್ಲ! ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯ ಸರಿಯಾದ ವಿಧಾನದ ಮೂಲಕ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಮತ್ತು ಇನ್ಸುಲಿನ್ ಕಾರ್ಯವನ್ನು ಬೆಂಬಲಿಸುವುದು ಸುಲಭವಾಗಿದೆ.